ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ಅಪಾರ ಕರುಣೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ ಒಂದು ಅದ್ಭುತ ಭಾನುವಾರದಂದು ಆಂಡಾಳಜ್ಜಿ ಅಮಲನಾದಿಪಿರಾನ್ ಪಠಿಸುವುದು ಕೇಳುತ್ತಾರೆ. ಪರಾಶರ : ಏನು ಪಠಿಸುತ್ತಿದ್ದೀಯ? ಪ್ರತಿ ದಿನ ಬೆಳಗ್ಗೆ ನೀವು ಇದನ್ನು ಪಠಿಸುವುದು ನಾವು ಕೇಳುತ್ತೇವೆ. ಆಂಡಾಳಜ್ಜಿ : ಪರಾಶರ, ಇದನ್ನು ಅಮಲನಾದಿಪಿರಾನ್ ಎನ್ನುತ್ತಾರೆ. 12 ಆಳ್ವಾರಗಳಲ್ಲಿ ಒಬ್ಬರಾದ ತಿರುಪ್ಪಾನಾಳ್ವಾರ್ ರಚಿಸಿದರು. ವ್ಯಾಸ : ಆಳ್ವಾರ್ ಎಂದರೆ ಯಾರು ? ಅಮಲನಾದಿಪಿರಾನ್ ಎಂದರೇನು ? … Read more