ನಮ್ಮ ಆಳ್ವಾರ್ ಆಚಾರ್ಯರ ಬಗ್ಗೆ ತಿಳಿಯೋಣ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ ಸನಾತನ ಧರ್ಮ ಎಂದು ಹೆಸರಿರುವ  ನಿತ್ಯವಾದ ಸಂಪ್ರದಾಯ ಮತ್ತು ಹಲವಾರು ಮಹಾತ್ಮರು ಇತಿಹಾಸದುದ್ದಕ್ಕೂ ಇದರ ಪ್ರಚಾರ ಮಾಡಿದ್ದರೆ.ದ್ವಾಪರ ಯುಗ ಕೊನೆಗೊಳ್ಳುವ ಕಾಲದಲ್ಲಿ ಭರತವರ್ಶದ ದಕ್ಷಿಣ ಭಾಗದಲ್ಲಿ ವಿವಿದ ನದಿಗಳ ತೀರಗಳಲ್ಲಿ ಆಳ್ವಾರುಗಳು ಆವತರಿಸಲು ಪ್ರಾರಂಭಿಸಿದರು.ಕಲಿಯುಗದ ಮೊದಲ ಭಾಗದಲ್ಲಿ ಕೊನೆಯ ಆಳ್ವಾರ್ ಅವತರಿಸಿದರು. ಶ್ರೀಮದ್ಬಾಗವತದಲ್ಲಿ ವ್ಯಾಸಮಹರ್ಷಿಗಳು ಶ್ರೀಮನ್ನಾರಯಾಣನ ಅತ್ಯುತ್ಕ್ರುಷ್ಟ ಭಕ್ತರು ವಿವಿದ ನದಿಗಳ ತೀರಗಳಲ್ಲಿ ಆವತರಿಸಿ ದೈವಿಕ ಜ್ಞಾನದಿಂದ ಪ್ರತಿಯೊಬ್ಬರನ್ನು ಉದ್ದರಿಸುವರು … Read more