ನಮ್ಮ ಆಳ್ವಾರ್ ಆಚಾರ್ಯರ ಬಗ್ಗೆ ತಿಳಿಯೋಣ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ

ಸನಾತನ ಧರ್ಮ ಎಂದು ಹೆಸರಿರುವ  ನಿತ್ಯವಾದ ಸಂಪ್ರದಾಯ ಮತ್ತು ಹಲವಾರು ಮಹಾತ್ಮರು ಇತಿಹಾಸದುದ್ದಕ್ಕೂ ಇದರ ಪ್ರಚಾರ ಮಾಡಿದ್ದರೆ.ದ್ವಾಪರ ಯುಗ ಕೊನೆಗೊಳ್ಳುವ ಕಾಲದಲ್ಲಿ ಭರತವರ್ಶದ ದಕ್ಷಿಣ ಭಾಗದಲ್ಲಿ ವಿವಿದ ನದಿಗಳ ತೀರಗಳಲ್ಲಿ ಆಳ್ವಾರುಗಳು ಆವತರಿಸಲು ಪ್ರಾರಂಭಿಸಿದರು.ಕಲಿಯುಗದ ಮೊದಲ ಭಾಗದಲ್ಲಿ ಕೊನೆಯ ಆಳ್ವಾರ್ ಅವತರಿಸಿದರು. ಶ್ರೀಮದ್ಬಾಗವತದಲ್ಲಿ ವ್ಯಾಸಮಹರ್ಷಿಗಳು ಶ್ರೀಮನ್ನಾರಯಾಣನ ಅತ್ಯುತ್ಕ್ರುಷ್ಟ ಭಕ್ತರು ವಿವಿದ ನದಿಗಳ ತೀರಗಳಲ್ಲಿ ಆವತರಿಸಿ ದೈವಿಕ ಜ್ಞಾನದಿಂದ ಪ್ರತಿಯೊಬ್ಬರನ್ನು ಉದ್ದರಿಸುವರು .ಆಳ್ವಾರುಗಳು 10 ಮಂದಿ – ಪೊಯ್ಗೈಆಳ್ವಾರ್, ಭೂತತ್ತಾಳ್ವಾರ್, ಪೆಯಾಳ್ವಾರ್, ತಿರುಮಳಿಸೈ ಆಳ್ವಾರ್, ನಮ್ಮಾಳ್ವಾರ್, ಕುಲಶೇಕರಾಳ್ವಾರ್, ಪೆರಿಯಾಳ್ವಾರ್, ತೊಂಡರಡಿಪ್ಪೊಡಿ ಆಳ್ವಾರ್, ತಿರುಮಂಗೈ ಆಳ್ವಾರ್ ಮತ್ತು ತಿರುಪ್ಪಾನಾಳ್ವಾರ್.ಮದುರಕವಿ ಆಳ್ವಾರ್ ಆಚಾರ್ಯ ನಿಷ್ಠರು ಮತ್ತು ಆಂಡಾಳ್ ಭೂಮಿದೇವಿಯ ಅವತಾರ.ಆಂಡಾಳ್ಅವರನ್ನು ಬಿಟ್ಟು ಏಲ್ಲ ಆಳ್ವಾರರು ಭಗವಂತನಿಂದ ವಿಶೇಷವಾಗಿ ಸಂಸಾರದಿಂದ ಆರಿಸಲ್ಪಟ್ಟ ಜೇವತ್ಮರು. ಶ್ರೀಮನ್ನಾರಾಯಣನ ಸಂಕಲ್ಪದಿಂದ ಅವರಿಗೆ ಪರಿಪೂರ್ಣವಾದ ದೊಷರಹಿತ ಜ್ಞಾನವನ್ನು ಅದರೊಂದಿಗೆ ತತ್ವತ್ರಯದ ಜ್ಞಾನವನ್ನು{ ಚಿತ್(ಆತ್ಮ), ಅಚಿತ್(ದ್ರವ್ಯ) ಈಶ್ವರ(ಭಗವಾನ್)} ಪ್ರಸಾದಿಸಿ, ಕಳೆದುಹೋದ ಭಕ್ತಿ-ಪ್ರಪ್ಪತ್ತಿಯ ಮಾರ್ಗವನ್ನು, ಅವರಿಂದ ಪುನಃಸ್ಥಾಪಿಸಿದನು. ಗತಕಾಲ,ವರ್ತಮಾನ ಹಾಗು ಭವಿಷ್ಯದಲ್ಲಿ ಇವರಿಗೆ ಅರಿವನ್ನು ಉಂಟುಮಾಡಿದನು. ಆಳ್ವಾರ್ಗಳು ಅರುಳಿಚೆಯ್ಯಲೆಂದು ಹೆಸರಾದ ನಾಲಾಯಿರ (4000) ದಿವ್ಯ ಪ್ರಭಂದಗಳನ್ನು ತಮ್ಮ ಭಕ್ತಿಯಿಂದ ಅವರು ಹಾಡಿದ್ದಾರೆ.

ಆಳ್ವಾರುಗಳ ಕಾಲದ ನಂತರ ಆಚಾರ್ಯರು ಅವತಾರಿಸಲಾರಂಭಿಸಿದರು. ನಾತಮುನಿಗಳಿಂದ ಪ್ರಾರಂಭವಾಗಿ ,  (ಮದ್ಯದಲ್ಲಿ) ಶ್ರೀ ರಾಮನುಜರನ್ನು ಹೊಂದಿ ,ಮಣವಾಳ ಮಾಮುನಿಗಳವರೆಗು ಹಲವಾರು ಆಚಾರ್ಯ ಪುರುಷರು ಅವತಾರಿಸ್ಸಿದ್ದಾರೆ.ಈ ಆಚಾರ್ಯ ಪರಂಪರೆಯು ಇಂದಿಗು 74 ಸಿಂಹಾಸನಾದಿಪತಿಗಳಿಂದ ಹಾಗು (ಶ್ರೀ ರಾಮನುಜರು ಹಾಗು ಮಣವಾಳ ಮಾಮುನಿಗಳಿಂದ ಸ್ಥಪಿಸಲ್ಪಟ್ಟ) ಮಠಗಳ ರೂಪದಲ್ಲಿ ಮುಂದುವರಿಯುತ್ತಿದೆ .ಈ ಆಚಾರ್ಯರು ಆಳ್ವಾರುಗಳ ಅರುಳಿಚೆಯ್ಯಲಿನ ಪಾಸುರಗಳ ಅರ್ಥಗಳನ್ನು ವಿಸ್ತಾರವಾಗಿ ಚರ್ಚಿಸುವ ಹಲವಾರು ವ್ಯಾಖ್ಯಾನಗಳು ರಚಿಸಿದ್ದಾರೆ. ದೊಡ್ಡ ನಿದಿಯ ರೂಪದಲ್ಲಿ ಇರುವ ಈ ವ್ಯಾಖ್ಯಾನಗಳನ್ನು ನಾವು ಓದಿ ಭಗವದನುಭವದಲ್ಲಿ ಮುಳುಗ ಬೇಕೆಂದು ನಮ್ಮ ಆಚಾರ್ಯರು ಇವುಗಳ್ಳನ್ನು ಪ್ರಸಾದಿಸಿದ್ದಾರೆ. ಆಳ್ವಾರ್ಗಳ ಅನುಗ್ರಹದಿಂದ ಆಚರ್ಯರು ಪಾಸುರಗಳ ಆಶಯವನ್ನು ಪೂರ್ಣವಾಗಿ ಅರಿತು ನಮಗೆ ಅರ್ಥವಾಗುವಂತೆ ಹಲವಾರು ವಿದಗಳಲ್ಲಿ ಅರ್ಥವನ್ನು ವಿಸ್ತರಿಸಿದ್ದಾರೆ .

 

1. ಪೊಯ್ಗೈ ಆಳ್ವಾರ್(ಕಾಸಾರ ಯೋಗಿ)

ಅವತಾರ ಸ್ತಳ : ತಿರುವೆಕ್ಕಾ (ಕಾಂಚೀಪುರಮ್)
ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ಶ್ರವಣಮ್
ಕೃತಿಗಳು : ಮುದಲ್ ತಿರುವಂದಾದಿ

ಭಗವಂತನ ಪರತ್ವಕ್ಕೆ(ಅತ್ಯುತ್ಕ್ರುಷ್ಟ ಸ್ಥಾನ,supremecy) ಇವರ ಪಾಸುರಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿದರು.ಸರೋ ಮುನೀಂದ್ರರೆಂದೂ ಇವರಿಗೆ ಹೆಸರಿದೆ.

ಕಾಂಚ್ಯಾಮ್ ಸರಸಿ ಹೇಮಾಬ್ಜೇಜಾತಮ್ ಕಾಸಾರ ಯೋಗಿನಂ
ಕಲಯೇ ಯ: ಶ್ರಿಯ:ಪತ್ಯೇ ರವಿಮ್ ದೀಪಮ್ ಅಕಲ್ಪಯತ್

ಸೆಯ್ಯ ತುಲಾ ಓಣತ್ತಿಲ್ ಸೆಗತ್ತುದಿತ್ತನ್ ವಾೞಿಯೆ
ತಿರುಕ್ಕಚ್ಚಿ ಮಾನಗರಮ್ ಸೆಳಿಕ್ಕ ವನ್ದೋನ್ ವಾೞಿಯೆ
ವೈಯನ್ತಗಳಿ ನೂರುಮ್ ವಗುತ್ತುರೈತ್ತಾನ್ ವಾೞಿಯೆ
ವನಸ ಮಲರ್ಕ್ ಕರುವದನಿಲ್ ವನ್ದಮೈನ್ದಾನ್ ವಾೞಿಯೆ
ವೆಯ್ಯ ಕದಿರೋನ್ ತನ್ನೈ ವಿಳಕ್ಕಿಟ್ಟಾನ್ ವಾೞಿಯೆ
ವೇನ್ಗಡವರ್ ತಿರುಮಲೈಯೈ ವಿರುಮ್ಬುಮವನ್ ವಾೞಿಯೆ
ಪೊಯ್ಗೈ ಮುನಿ ವಡಿವಳಗುಮ್ ಪೊರ್ಪದಮುಮ್ ವಾೞಿಯೆ
ಪೊನ್ಮುಡಿಯುಮ್ ತಿರುಮುಗಮುಮ್ ಪೂತಲತ್ತಿಲ್ ವಾೞಿಯೆ

2. ಭೂತತ್ತಾಳ್ವಾರ್

ಅವತಾರ ಸ್ತಳ : ತಿರುಕ್ಕಡಲ್ಮಲ್ಲೈ (ಮಹಾಬಲಿಪುರಮಂ)
ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ಅವಿಟ್ಟಮ್(ಧನಿಷ್ಠ)
ಕೃತಿಗಳು : ಇರಂಣ್ಡಾಮ್ ತಿರುವಂದಾದಿ

ಭಗವಂತನ ಪರತ್ವಕ್ಕೆ(ಅತ್ಯುತ್ಕ್ರುಷ್ಟ ಸ್ಥಾನ) ಇವರ ಪಾಸುರಗಳಲ್ಲಿ ಹೆಚ್ಚು ಪ್ರಾಮುಖ್ಯತೆನೀಡಿದರು.

ಮಲ್ಲಾಪುರ ವರಾದೀಶಮ್ ಮಾದವೀ ಕುಸುಮೋದ್ಭವಂ
ಭೂೂತಂ ನಮಾಮಿ ಯೋ ವಿಷ್ಣೋರ್ ಜ್ಞಾನದೀಪಮ್ ಅಕಲ್ಪಯತ್

ಅನ್ಬೇ ತಗಳಿ ನೂರುಮ್ ಅರುಳಿನಾನ್ ವಾೞಿಯೆ
ಐಪ್ಪಸಿಯಿಲ್ ಅವಿಟ್ಟತ್ತಿಲ್ ಅವತರಿತ್ತಾನ್ ವಾೞಿಯೆ
ನನ್ಪುಗಳ್ ಸೇರ್ ಕುರುಕ್ಕತ್ತಿ ನಾಣ್ಮಲರೋನ್ ವಾೞಿಯೆ
ನಲ್ಲ ತಿರುಕ್ಕಡಲ್ ಮಲ್ಲೈ ನಾದನಾರ್ ವಾೞಿಯೆ
ಇನ್ಬುರುಗು ಸಿನ್ದೈ ತಿರಿ ಇಟ್ಟ ಪಿರಾನ್ ವಾೞಿಯೆ
ಎಳಿಲ್ ಜ್ಞಾನಚ್ಚುಡರ್ ವಿಳಕ್ಕೇಟ್ರಿನಾನ್ ವಾೞಿಯೆ
ಪೊನ್ ಪುರೈಯುಮ್ ತಿರುವರನ್ಗರ್ ಪುಗಳ್ ಉರೈಪ್ಪೋನ್ ವಾೞಿಯೆ
ಬೂದತ್ತಾರ್ ತಾಳಿಣೃ ಇಪ್ಪೂತಲತ್ತಿಲ್ ವಾೞಿಯೆ

3.ಪೇಯಾಳ್ವಾರ್(ಮಹತಾಹ್ವಯ)

ಅವತಾರ ಸ್ಥಳ : ತಿರುಮಯಿಲೈ (ಮಯಿಲಾಪುರಂ)
ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ಸತಯಮ್(ಶತಭಿಷ)
ಕೃತಿಗಳು : ಮೂನ್ರಾಮ್ ತಿರುವಂದಾದಿ

ಭಗವಂತನ ಪರತ್ವಕ್ಕೆ(ಅತ್ಯುತ್ಕ್ರುಷ್ಟ ಸ್ಥಾನಕ್ಕೆ) ಇವರ ಪಾಸುರಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿದರು.

ದೃಷ್ಟ್ವಾ ಹೃಷ್ಟಂ ತದಾ ವಿಷ್ಣುಂ ರಮಯಾ ಮಯಿಲಾಧಿಪಮ್|
ಕೂಪೇ ರಕ್ತೋತ್ಪಲೇ ಜಾತಮ್ ಮಹತಾಹ್ವಯಮಂ ಆಶ್ರಯೇ ||

ತಿರುಕ್ಕಣ್ಡೇನ್ ಎನ ನೂರುಮ್ ಸೆಪ್ಪಿನಾನ್ ವಾೞಿಯೆ
ಸಿರನ್ದ ಐಪ್ಪಸಿಯಿಲ್ ಸದಯಮ್ ಸೆನಿತ್ತ ವಳ್ಳಲ್ ವಾೞಿಯೆ
ಮರುಕ್ಕಮಳುಮ್ ಮಯಿಲೈ ನಗರ್ ವಾಳ ವನ್ದೋನ್ ವಾೞಿಯೆ
ಮಲರ್ಕ್ಕರಿಯ ನೆಯ್ದಲ್ ತನಿಲ್ ವನ್ದುತದಿತ್ತಾನ್ ವಾೞಿಯೆ
ನೆರುಕ್ಕಿಡವೇ ಇಡೈಕಳಿಯಿಲ್ ನಿನ್ರ ಸೆಲ್ವನ್ ವಾೞಿಯೆ
ನೇಮಿಸನ್ಗನ್ ವಡಿವಳಗೈ ನೆನ್ಜಿಲ್ ವೈಪ್ಪೋನ್ ವಾೞಿಯೆ
ಪೆರುಕ್ಕಮುಡನ್ ತಿರುಮಳಿಸೈಪ್ಪಿರಾನ್ ತೊಳುವೋನ್ ವಾೞಿಯೆ
ಪೇಯಾಳ್ವಾರ್ ತಾಳಿಣೈ ಇಪ್ಪೆರುನಿಲತ್ತಿಲ್ ವಾೞಿಯೆ

4.ತಿರುಮಳಿಸೈ ಆಳ್ವಾರ್ (ಭಕ್ತಿಸಾರ)

ಅವತಾರ ಸ್ಥಳ : ತಿರುಮಳಿಸೈ
ತಿರುನಕ್ಷತ್ರ(ಅವತಾರ ನಕ್ಷತ್ರ) : ತೈ – ಮಗಮ್(ಮುಖ)
ಕೃತಿಗಳು : ನಾನ್ಮುಗನ್ ತಿರುವಂದಾದಿ, ತಿರುಚ್ಚಂದ ವಿರುತ್ತಮ್

ಭಗವಂತನ ಅನ್ತರ್ಯಾಮಿ ರೂಪಕ್ಕೆ ಇವರು ಹೆಚ್ಚು ಗಮನ ಕೊಟ್ಟರು ಶ್ರೀಮನ್ನಾರಾಯಣನನಲ್ಲಿಯೇ ನಾವೆಲ್ಲರೂ ಶರಣಾಗ ಬೇಕೆಂದು ಸ್ಥಾಪಿಸಿದರು.

ಶಕ್ತಿ ಪಂಚಮಯ ವಿಗ್ರಹಾತ್ಮನೇ ಸೂಕ್ತಿಕಾರಜತ ಚಿತ್ತ ಹಾರಿಣೇ |
ಮುಕ್ತಿದಾಯಕ ಮುರಾರಿ ಪಾದಯೋರ್ ಭಕ್ತಿಸಾರ ಮುನಯೇ ನಮೋ ನಮಹ ||

ಅನ್ಬುಡನ್ ಅನ್ದಾದಿ ತೊಣ್ಣೂಟ್ರಾರು ಉರೈತ್ತಾನ್ ವಾೞಿಯೆ
ಅಳಗಾರುಮ್ ತಿರುಮಳಿಸೈ ಅಮರ್ನ್ದ ಸೆಲ್ವನ್ ವಾೞಿಯೆ
ಇನ್ಬಮಿಗು ತೈಯಿಲ್ ಮಗತ್ತಿನ್ಗುದಿತ್ತಾನ್ ವಾೞಿಯೆ
ಎಳಿಲ್ ಸನ್ದವಿರುತ್ತಮ್ ನೂಟ್ರಿರುಪದೀನ್ದಾನ್ ವಾೞಿಯೆ
ಮುನ್ಬುಗತ್ತಿಲ್ ವನ್ದುದಿತ್ತ ಮುನಿವನಾರ್ ವಾೞಿಯೆ
ಮುಳುಪ್ಪೆರುಕ್ಕಿಲ್ ಪೊನ್ನಿ ಎದಿರ್ ಮಿದನ್ದ ಸೊಲ್ಲೋನ್ ವಾೞಿಯೆ
ನನ್ಪುವಿಯಿಲ್ ನಾಲಾಯಿರತ್ತೆಳುನೂಟ್ರಾನ್ ವಾೞಿಯೆ
ನನ್ಗಳ್ ಪತ್ತಿಸಾರನ್ ಇರು ನರ್ಪದನ್ಗಳ್ ವಾೞಿಯೆ

5. ನಮ್ಮಾಳ್ವಾರ್(ಶಠಕೋಪನ್)

ಅವತಾರ ಸ್ಥಳಂ : ಆಳ್ವಾರ್ ತಿರುನಗರಿ
ತಿರುನಕ್ಷತ್ರ(ಅವತರ ನಕ್ಷತ್ರ) : ವೈಕಾಸಿ – ವಿಸಾಕಮ್(ವಿಶಾಖಾ)
ಕೃತಿಗಳು : ತಿರುವಿರುತ್ತಮ್, ತಿರುವಾಸಿರಿಯಮ್, ಪೆರಿಯ ತಿರುವನ್ದಾದಿ, ತಿರುವಾಯ್ಮೊಳಿ

ಇವರು ಕೃಷ್ಣಾವತಾರಕ್ಕೆ ಹೆಚ್ಚು ಗಮನ ಕೊಟ್ಟರು.ಇವರು ಎಲ್ಲ ಆಳ್ವಾರ್ ಮತ್ತು ಶ್ರೀವೈಷ್ಣವರ ಅಗ್ರಗಣ್ಯರೆಂದು ಭಾವಿಸಲಾಗಿದೆ.ನಾಲ್ಕು(4) ವೇದಗಳ ತಾತ್ಪರ್ಯವನ್ನು ನಾಲ್ಕು(4) ಪ್ರಬಂಧಗಳಾಗಿ ರಚಿಸಿದ್ದಾರೆ.

ಮಾತಾ ಪಿತಾ ಯುವತಯಸ್ತನಯಾ ವಿಭೂತಿ:
ಸರ್ವಮ್ ಯ ದೇವ ನಿಯಮೇನ ಮದನ್ವಯಾನಾಂ|
ಆದ್ಯಸ್ಯನ: ಕುಲಪತೇರ್ ವಕುಳಾಭಿರಾಮಂ
ಶ್ರೀಮತ್ ತದಙ್ಗ್ರಿ ಯುಗಳಮ್ ಪ್ರಣಮಾಮಿ ಮೂರ್ದ್ನಾ ||

ತಿರುಕ್ಕುರುಗೈಪ್ ಪೆರುಮಾಳ್ ತನ್ ತಿರುತ್ತಾಳ್ಗಳ್ ವಾೞಿಯೆ
ತಿರುವಾನ ತಿರುಮುಗತ್ತುಚ್ಚೆವಿಯೆನ್ನುಮ್ ವಾೞಿಯೆ
ಇರುಕ್ಕುಮೊಳಿ ಎನ್ನೆನ್ಜಿಲ್ ತೇಕ್ಕಿನಾನ್ ವಾೞಿಯೆ
ಎನ್ದೈ ಎದಿರಾಸರ್ಕ್ಕು ಇರೈವನಾರ್ ವಾೞಿಯೆ
ಕರುಕ್ಕುಳಿಯಿಲ್ ಪುಗಾ ವಣ್ಣಮ್ ಕಾತ್ತರುಳ್ವೋನ್ ವಾೞಿಯೆ
ಕಾಸಿನಿಯಿಲ್ ಆರಿಯನೈಕ್ ಕಾಟ್ಟಿನಾನ್ ವಾೞಿಯೆ
ವರುತ್ತಮರ ವಂದ್ದೆನ್ನೈ ವಾಳ್ವಿತ್ತಾನ್ ವಾೞಿಯೆ
ಮಧುರಕವಿ ತಮ್ ಪಿರಾನ್ ವಾಳಿ ವಾಳಿ ವಾೞಿಯೆ

6. ಮಧುರಕವಿ ಆಳ್ವಾರ್

ಅವತಾರ ಸ್ಥಳಂ : ತಿರುಕ್ಕೋಳೂರ್
ತಿರುನಕ್ಷತ್ರ(ಅವತರ ನಕ್ಷತ್ರ) : ಚಿತ್ರೈ – ಚಿತ್ರೈ(ಚಿತ್ರಾ)
ಕೃತಿಗಳು : ಕಣ್ಣಿನುಣ್ ಚಿರುತ್ತಾಂಮ್ಬು

ನಮ್ಮಾಳ್ವಾರಿಗೆ ಇವರು ಹೆಚ್ಚು ಗಮನ ಕೊಟ್ಟರು.ಆಚಾರ್ಯ ಭಕ್ತಿಯ ಮಹತ್ವವನ್ನು ಇವರು ಸ್ಥಾಪಿಸಿದರು.

ಅವಿದಿತ ವಿಶಯಾನ್ತರಶ್ ಶಠಾರೇರ್ ಉಪನಿಷದಾಂ ಉಪಗಾನ ಮಾತ್ರ ಭೋಗ: |
ಅಪಿ ಚ ಗುಣ ವಶಾತ್ತದೇಕ ಶೇಷಿ ಮಧುರಕವಿಹೃದಯೇ ಮಮಾವಿರಸ್ತು ||

ಚಿತ್ತಿರೈಯಿಲ್ ಚಿತ್ತಿರೈ ನಾಳ್ ಸಿರಕ್ಕ ವನ್ದೋನ್ ವಾೞಿಯೆ
ತಿರುಕ್ಕೋಳೂರ್ ಅವತರಿತ್ತ ಸೆಲ್ವನಾರ್ ವಾೞಿಯೆ
ಉತ್ತರ ಗಂಗಾ

 

 

 

 

 

 

 ತೀರತ್ತು ಉಯರ್ ತವತ್ತೋನ್ ವಾೞಿಯೆ
ಒಳಿ  ಕದಿರೋನ್ ತೆರ್ಕು ಉದಿಕ್ಕ ಉಗನ್ದು ವನ್ದೋನ್ ವಾೞಿಯೆ
ಪತ್ತಿಯೊಡು ಪತಿನೊರ್ನು ಪಾಡಿನಾನ್ ವಾೞಿಯೆ
ಪರಾನ್ಗುಸನೇ ಪರನ್ ಎನ್ರು ಪಟ್ರಿನಾನ್ ವಾೞಿಯೆ
ಮತ್ತಿಮಮಾಮ್ ಪದಪ್ ಪೊರುಳೈ ವಾಳ್ವಿತ್ತಾನ್ ವಾೞಿಯೆ
ಮದುರಕವಿ ತಿರುವಡಿಗಳ್ ವಾಳಿ ವಾಳಿ ವಾೞಿಯೆ

7. ಕುಲಶೇಕರಾಳ್ವಾರ್

ಅವತಾರ ಸ್ಥಳಂ : ತಿರುವಂಜಿಕ್ಕಳಮ್
ತಿರುನಕ್ಷತ್ರ(ಅವತರ ನಕ್ಷತ್ರ) : ಮಾಸಿ – ಪುನರ್ಪೂಸಮ್(ಪುನರ್ವಸು ನಕ್ಷತ್ರ)
ಕೃತಿಗಳು : ಪೆರುಮಾಳ್ ತಿರುಮೊಳಿ, ಮುಕುನ್ದ ಮಾಲೈ

ಶ್ರೀ ರಾಮಾವತಾರಕ್ಕೆ ಇವರು ಹೆಚ್ಚು ಗಮನ ಕೊಟ್ಟರು.ಭಾಗವತರು ಹಾಗು ದಿವ್ಯ ದೇಶಗಳ ಬಗ್ಗೆ ಇರಬೀಕಾದ ಅಭಿಮಾನದ ಮಹತ್ವವನ್ನು ಇವರು ತಿಳಿಸಿದರು.

ಘುಶ್ಯತೇ ಯಸ್ಯ ನಗರೇ ರಙ್ಗಯಾತ್ರಾ ದಿನೇ ದಿನೇ |
ತಮಹಮ್ ಶಿರಸಾ ವಂದೇ ರಾಜಾನಮ್ ಕುಲಶೇಕರಮ್ ||

ಅನ್ಜನ ಮಾಮಲೈ ಪಿರವಿ ಆದರಿತ್ತೋನ್ ವಾೞಿಯೆ
ಅಣಿ ಅರನ್ಗರ್ ಮಣತ್ತೂಣೈ ಅಡೈನ್ದುಯ್ನ್ದೋನ್ ವಾೞಿಯೆ
ವನ್ಜಿ ನಗರಮ್ ತನ್ನಿಲ್ ವಾಳ ವನ್ದೋನ್ ವಾೞಿಯೆ
ಮಾಸಿ ತನಿಲ್ ಪುನರ್ಪೂಸಮ್ ವನ್ದುದಿತ್ತಾನ್ ವಾೞಿಯೆ
ಅನ್ಜಲೆನಕ್ಕುಡಪ್ಪಾಮ್ಬಿಲ್ ಅನ್ಗೈ ಇಟ್ಟಾನ್ ವಾೞಿಯೆ
ಅನವರದಮ್ ಇರಾಮ ಕದೈ ಅರುಳುಮುವನ್ ವಾೞಿಯೆ
ಸೆನ್ಜೊಲ್ ಮೊಳಿ ನೂಟ್ರಂಜುಂಂ ಸೆಪ್ಪಿನಾನ್ ವಾೞಿಯೆ
ಸೇರಲರ್ ಕೋನ್ ಸೆನ್ಗಮಲತ್ತಿರುವಡಿಗಳ್ ವಾೞಿಯೆ

8.  ಪೆರಿಯಾಳ್ವಾರ್(ವಿಷ್ಣು ಚಿತ್ತನ್)

ಅವತಾರ ಸ್ತಳ : ಶ್ರೀವಿಲ್ಲಿಪುತೂರ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಆನಿ – ಸ್ವಾತಿ
ಕೃತಿಗಳು : ತಿರುಪ್ಪಲ್ಲಾಣ್ಡು, ಪೆರಿಯಾಳ್ವಾರ್ ತಿರುಮೊಳಿ

ಇವರು ಕೃಷ್ಣಾವತಾರಕ್ಕೆ ಹೆಚ್ಚು ಗಮನ ಕೊಟ್ಟರು.ಭಗವಂತನ ಬಗ್ಗೆ ಅತ್ಯದಿಕ ಭಕ್ತಿಯಾದ ಮಂಗಳಾಸಾಸನದ (ಭಗವಂತನ  ಕ್ಷೇಮಕ್ಕಾಗಿ ಪ್ರಾರ್ಥಿಸುವುದು) ಮಹತ್ವವನು ಇವರು ಸ್ಥಾಪಿಸಿದರು.

ಗುರುಮುಖಮನದೀತ್ಯ ಪ್ರಾಹವೇದಾನಶೇಷಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮಾದಾತು ಕಾಮ: |
ಶ್ವಶುರಂ ಅಮರ ವಂದ್ಯಂರಂಗನಾಥಸ್ಯ ಸಾಕ್ಷಾತ್
ದ್ವಿಜ ಕುಲ ತಿಲಕಂತಮ್ ಶ್ಣುಚಿತ್ತಮ್ ನಮಾಮಿ ||

ನಲ್ಲ ತಿರುಪ್ಪಲ್ಲಾಣ್ಡು ನಾನ್ಮೂನ್ರೋನ್ ವಾೞಿಯೆ ನಾನಾನೂಟ್ರರುಪತ್ತೊನ್ರುಮ್ಮಕ್ಕುರೈತ್ತಾನ್ ವಾೞಿಯೆ
ಸೊಲ್ಲರಿಯ ಆನಿ ತನಿಲ್ ಸೋದಿ ವನ್ದಾನ್ ವಾೞಿಯೆ
ತೊಡೈ ಸೂಡಿಕ್ಕೊಡುತ್ತಾಳ್ ತಾನ್ ತೊಳುಮ್ ತಮಪ್ಪನ್ ವಾೞಿಯೆ
ಸೆಲ್ವ ನಮ್ಬಿ ತನ್ನೈಪ್ಪೋಲ್ ಸಿರಪ್ಪುಟ್ರಾನ್ ವಾೞಿಯೆ
ಸೆನ್ರು ಕಿಳಿ ಅಳಮಾಲ್ ದೆಯ್ವಮ್ ಎನ್ರಾನ್ ವಾೞಿಯೆ
ವಿಲ್ಲಿಪುತ್ತೂರ್ ನಗರತ್ತೈ ವಿಳನ್ಗ ವೈತ್ತಾನ್ ವಾೞಿಯೆ
ವೇದಿಯರ್ ಕೋನ್ ಪಟ್ಟರ್ ಪಿರಾನ್ ಮೇದಿನಿಯಿಲ್ ವಾೞಿಯೆ

9.ಆಂಡಾಳ್ (ಗೋದಾ ದೇವಿ )

ಅವತಾರ ಸ್ತಳ : ಶ್ರೀವಿಲ್ಲಿಪುತೂರ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಆಡಿ – ಪೂರಮ್
ಕೃತಿಗಳು : ತಿರುಪ್ಪಾವೈ, ನಾಚ್ಚಿಯಾರ್ ತಿರುಮೊಳಿ

ಇವರು ಕೃಷ್ಣವತಾರಕ್ಕೆ ಹೆಚ್ಚು ಗಮನ ಕೊಟ್ಟರು.ಇವರು ಭೂಮಿದೇವಿಯ ಅವತಾರ.(ಭಗವನ್ತನ ಪತ್ನಿ.)ಎಲ್ಲರ ಉನ್ನತಿಗಾಗಿ ಈ ಭುಲೋಕದಲ್ಲಿ ಅವತರಿಸಿದರು.

ನೀಳಾ ತುನ್ಗ ಸ್ತನಗಿರಿ ತಟೀ ಸುಪ್ತಮ್ ಉತ್ಪೋದ್ಯ ಕೃಷ್ಣಂ
ಪಾರಾರ್ತ್ಯಮ್ ಸ್ವಮ್ ಶ್ರುತಿ ಶತ ಶಿರಸ್ ಸಿದ್ದಮ್ ಅದ್ಯಾಪಯನ್ತೀ |
ಸ್ವೋಚಿಶ್ಟಾಯಾಮ್ ಸ್ರಜಿನಿಕಳಿತಮ್ ಯಾಬಲಾತ್ ಕ್ರುತ್ಯ ಭುನ್ಗ್ತೇ
ಗೋದಾ ತಸ್ಯೈ ನಮ ಇತಮ್ ಇತಮ್ ಭೂಯ ಏವಾಸ್ತು ಭೂಯ: ||

ತಿರುವಾಡಿ ಪೂರತ್ತಿಲ್ ಸೆಗತ್ತುತಿತ್ತಾಳ್ ವಾೞಿಯೆ
ತಿರುಪ್ಪಾವೈ ಮುಪ್ಪದುಮ್ ಸೆಪ್ಪಿನಾಳ್ ವಾೞಿಯೆ
ಪೆರಿಯಾಳ್ವಾರ್ ಪೆಟ್ರೆಡುತ್ತ ಪೆಣ್ಪಿಳ್ಳೈ ವಾೞಿಯೆ
ಪೆರುಮ್ಪೂದೂರ್ ಮಾಮುನಿಕ್ಕು ಪಿನ್ನಾನಾಳ್ ವಾೞಿಯೆ
ಒರು ನೂರು ನಾರ್ಪತ್ತು ಮೂನ್ರುರೈತ್ತಾಳ್ ವಾೞಿಯೆ
ಉಯರ್ ಅರನ್ಗರ್ಕ್ಕೇ ಕಣ್ಣಿ ಉಗನ್ದಳಿತ್ತಾಳ್ ವಾೞಿಯೆ
ಮರುವಾರುಮ್ ತಿರುಮಲ್ಲಿ ವಳನಾಡಿ ವಾೞಿಯೆ
ವಣ್ಪುದುವೈ ನಗರ್ಕ್ ಕೋದೈ ಮಲರ್ ಪದನ್ಗಳ್ ವಾೞಿಯೆ

10.ತೊಣ್ಡರಡಿಪ್ಪೊಡಿ ಆಳ್ವಾರ್(ಭಕ್ತಾನ್ಗ್ರಿ ರೇಣು)

ಅವತಾರ ಸ್ತಳ : ತಿರುಮಣ್ಡನ್ಗುಡಿ
ತಿರುನಕ್ಷತ್ರ(ಅವತಾರ ನಕ್ಷತ್ರ) : ಮಾರ್ಗಳಿ – ಕೇಟ್ಟೈ
ಕೃತಿಗಳು : ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ

ಶ್ರೀರಂಗನಾಥನ ಮೇಲೆ ಇವರು ಹೆಚ್ಚಿನ ಗಮನ ತಾಳಿದರು. ಇವರು ನಾಮಸಂಕೀರ್ತನೆ ಹಾಗೂ ಶರಣಾಗತಿಯ ವೈಭವವನ್ನು ಸ್ಥಾಪಿಸಿದರು , ಮತ್ತು ಶ್ರಿವೈಷ್ಣವರ ವೈಭವವನ್ನು ವಿವರಿಸಿದರು.

ತಮೇವ ಮತ್ವಾ ಪರವಾಸುದೇವಂ
ರಂಗೇಶಯಂ ರಾಜವದರ್ಹಣಿಯಂ |
ಪ್ರಾಭೋದಿಕೀಂ ಯೋಕ್ರುತ ಸೂಕ್ತಿಮಾಲಾಂ
ಭಕ್ತಾನ್ಗ್ರಿರೇಣುಂ ಭಗವನ್ತಮೀಡೇ ||

ಮಣ್ಡನ್ಗುಡಿ ಅದನೈ ವಾಳ್ವಿತ್ತಾನ್ ವಾೞಿಯೆ
ಮಾರ್ಗಳಿಯಿಲ್ ಕೇಟ್ಟೈ ನಾಳ್ ವನ್ದುದಿತ್ತಾನ್ ವಾೞಿಯೆ
ತೆಣ್ಡಿರೈ ಸೂಳ್ ಅರನ್ಗರೈಯೇ ದೆಯ್ವಮ್ ಎಣ್ರಾನ್ ವಾೞಿಯೆ
ತಿರುಮಾಲೈ ಒನ್ಬತನ್ಜುಮ್ ಸೆಪ್ಪಿನಾನ್ ವಾೞಿಯೆ
ಪಣ್ಡು ತಿರುಪ್ಪಳ್ಳಿಯೆಳುಚ್ಚಿಪ್ ಪತ್ತುರೈತ್ತಾನ್ ವಾೞಿಯೆ
ಪಾವೈಯರ್ಗಳ್ ಕಲವಿ ತನೈ ಪಳಿತ್ತ ಸೆಲ್ವನ್ ವಾೞಿಯೆ
ತೊಣ್ಡು ಸೆಯ್ದು ತುಳಬತ್ತಾಲ್ ತುಲನ್ಗಿನಾನ್ ವಾೞಿಯೆ
ತೊಣ್ಡರಡಿಪ್ಪೊಡಿಯಾಳ್ವಾರ್ ತುಣೈಪ್ ಪದನ್ಗಳ್ ವಾೞಿಯೆ

11.ತಿರುಪ್ಪಾಣಾಳ್ವಾರ್(ಮುನಿ ವಾಹನರ್)

ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ
ಅವತಾರ ಸ್ಥಳಂ: ಉರೈಯೂರ್
ಕೃತಿಗಳು: ಅಮಲನಾದಿಪಿರಾನ್

ತಿರುಪ್ಪಾಣಾಳ್ವಾರ ಅವರು ಮನಸ್ಸನ್ನು ಶ್ರೀರಂಗನಾಥನ ಮೇಲೆ ಕೇಂದ್ರೀಕರಿಸಿದ್ದು, ತಮ್ಮ ಸುಂದರವಾದ ಪಾಶುರದಿಂದ ಪೆರಿಯ ಪೆರುಮಾಳರನ್ನು (ಶ್ರೀರಂಗನಾಥನ್) ಮಂಗಲಸಾನಂ ಮಾಡಿರುವರು.

ಆಪಾದ ಚೂಡಮ್ ಅನುಭೂಯ ಹರಿಮ್ ಶಯಾನಮ್
ಮಧ್ಯೇ ಕವೇರ ದುಹಿತುರ್ ಮುದಿತಾನ್ತರಾತ್ಮಾ |
ಅದ್ರಶ್ಟ್ರುತಾಮ್ ನಯನಯೋರ್ ವಿಷಯಾಂತರಾಣಾಮ್
ಯೋ ನಿಶ್ಚಿಕಾಯ ಮನವೈ ಮುನಿವಾಹನಮ್ ತಮ್ ||

ಉಂಬರ್ ತೊಳುಂ ಮೆಯ್ಜ್ಞಾನತ್ತು ಉರೈಯೂರಾನ್ ವಾೞಿಯೆ
ಉರೋಗಿಣಿ ನಾಳ್ ಕಾರ್ತ್ತಿಕ್ಕೈಯಿಲ್ ಉದಿತ್ತ ವಳ್ಳಲ್ ವಾೞಿಯೆ
ವಂಬವಿಳ್ದಾರ್ ಮುನಿ ತೋಳಿಲ್ ವನ್ದಪಿರಾನ್ ವಾೞಿಯೆ
ಮಲರ್ಕಣ್ಣೈ ವೇರೊನ್ರಿಲ್ ವೈಯಾದಾನ್ ವಾೞಿಯೆ
ಅಂಬುವಿಯಿಲ್ ಮದಿಳರಂಗರ್ ಅಗಂ ಪುಗುಂದಾನ್ ವಾೞಿಯೆ
ಅಮಲನಾದಿಪಿರಾನ್ ಪತ್ತುಂ ಅರುಳಿನಾನ್ ವಾೞಿಯೆ
ಸೆಂಪೊನ್ ಅಡಿ ಮುಡಿ ಅಳವುಂ ಸೇವಿಪ್ಪೋನ್ ವಾೞಿಯೆ
ತಿರುಪ್ಪಾಣನ್ ಸೊರ್ಪದಂಗಳ್ ಜೆಗತಲತ್ತಿಲ್ ವಾೞಿಯೆ

12.ತಿರುಮಂಗೈ ಆಳ್ವಾರ್(ಪರಕಾಲನ್)

ಅವತಾರ ಸ್ತಳ : ತಿರುಕ್ಕುರೈಯಲೂರ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಕಾರ್ತಿಗೈ – ಕಾರ್ತಿಗೈ
ಕೃತಿಗಳು : ಪೆರಿಯ ತಿರುಮೊಳಿ, ತಿರುಕ್ಕುರುನ್ತಾಣ್ಡಗಮ್, ತಿರುವೆಳುಕ್ಕೂತ್ತಿರುಕ್ಕೈ, ಸಿರಿಯ ತಿರುಮಡಲ್, ಪೆರಿಯ ತಿರುಮಡಲ್, ತಿರುನೆಡುನ್ತಾಣ್ಡಗಮ್

ಇವರು ದಿವ್ಯದೀಶಗಳಿಗೆ ಹೆಚ್ಚು ಗಮನ ಕೊಟ್ಟರು. ಅವರ ಕುದುರೆ ಆಡಲ್ಮವನ್ನೆರಿ ಹಲವಾರು ದಿವ್ಯದೀಶಗಳಿಗೆ ಹೋಗಿ ಮಂಗಳಾಶಾಸನವನ್ನು ಮಾಡಿದರು. ಇವರು ಶ್ರೀರಂಗಮ್ ,ಮುನ್ತದ ದಿವ್ಯದೀಶಗಳಿಗೆ ಹಲವಾರು ಕೈಂಕರ್ಯಗಳನ್ನು ಮಾಡಿದರು.

ಕಲಯಾಮಿ ಕಲಿದ್ವಮ್ಸಮ್ ಕವಿಮ್ ಲೋಕ ದಿವಾಕರಮ್ |
ಯಸ್ಯ ಗೋಬಿ: ಪ್ರಕಾಶಾಬಿರ್ ಆವಿದ್ಯಮ್ ನಿಹತಮ್ ತಮ: ||

ಕಲನ್ದ ತಿರುಕ್ಕಾರ್ತ್ತಿಗೈಯಿಲ್ ಕಾರ್ತ್ತಿಗೈ ವನ್ದೋನ್ ವಾೞಿಯೆ
ಕಾಸಿನಿಯಿಲ್ ಕುರೈಯಲೂರ್ಕ್ ಕಾವಲೋನ್ ವಾೞಿಯೆ
ನಲಮ್ ತಿಗಳ್ ಆಯಿರತ್ತೆಣ್ಪತ್ತು ನಾಲುರೈತ್ತಾನ್ ವಾೞಿಯೆ
ನಾಲೈನ್ದುಮ್ ಆರೈನ್ದುಮ್ ನಮಕ್ಕುರೈತ್ತಾನ್ ವಾೞಿಯೆ
ಇಲನ್ಗೆಳುಕೂಠ್ರಿರುಕ್ಕೈ ಇರುಮಡಲ್ ಈನ್ದಾನ್ ವಾೞಿಯೆ
ಇಮ್ಮೂನ್ರಿಲ್ ಇರುನೂಠ್ರಿರುಪತ್ತೇಳೀನ್ದಾನ್ ವಾೞಿಯೆ
ವಲಮ್ ತಿಗಳುಮ್ ಕುಮುದವಲ್ಲಿ ಮಣವಾಳನ್ ವಾೞಿಯೆ
ವಾಟ್ಕಲಿಯನ್ ಪರಕಾಲನ್ ಮನ್ಗೈಯರ್ ಕೋನ್ ವಾೞಿಯೆ

‘ಗುಕಾರಃ ಅಂನ್ದಕಾರ ವಾಚ್ಯ ಶಬ್ದಃ ‘- ‘ಗು’ , ನಮ್ಮ ವಿವೆೇಕವನ್ನು ಹೊದಿಸುವ ಅಜ್ಞಾನವನ್ನು ಸೂಚಿಸುತ್ತದೆ ಹಾಗು ‘ರುಕಾರಃ ತನ್ ನಿವರ್ತಕಃ’ ಎಂಬುದು ಎದನ್ನು ದೂರಮಾಡುವ ಜ್ಞಾನವನ್ನು ಸೂಚಿಸುತ್ತದೆ. ನಮ್ಮನು ಅಜ್ಞಾನದಿಂದ ಜ್ಞಾನ ಮಾರ್ಗ ದಲ್ಲಿ ನಡೆಸುವವರ ಶಿಕ್ಷಕ. ‘ಆಚಾರ್ಯ’ ಹಾಗು ‘ಗುರು’ ಎಂಬ ಎರಡು ಪದಗಳು ಆದ್ಯಾದ್ಮಿಕ ಶಿಕ್ಶಕರನ್ನೇ ಸೂಚಿಸುತ್ತದೆ.

ಇತಿಹಾಸದುದ್ದಕ್ಕು ಎಲ್ಲರಿಗು ಶಾಸ್ತ್ರಗಳ ಸಂದೇಶವನ್ನು ಈ ಆಚಾರ್ಯ-ಶಿಶ್ಯ ಪರಂಪರೆಯಾದ ಓರಾನ್ ವಳಿ ಗುರು ಪರಂಪರೆಯು ನೀಡಿದೆ.
ಶ್ರೀರಂಗನಾಥನಿಂದ ಪ್ರಾರಂಭಗೊನ್ಡು, ಅದರ ಮದ್ಯ ಭಾಗದಲ್ಲಿ ಜಗದಾಚಾರ್ಯರೆಂದೆೇ ಪ್ರಶಂಸಲ್ಪಟ್ಟ ಭಗವದ್ ರಾಮಾನುಜಾಚಾರ್ಯಾ ರಿಂದ ಅಲಂಕರಿಸಿ, ಶ್ರೀರಂಗದಲ್ಲಿ ಶ್ರೀರಂಗನಾಥನೇ ಅವನ ಆಚಾರ್ಯರೆಂದು ಸಾರಿದ ಮಣವಾಳ ಮಾಮುನಿಗಳಿಂದ ಅಂತ್ಯವಾಗುವ ಗುರುಪರಂಪರೆಯ ಆಚಾರ್ಯರ ಬಗ್ಗೆ ತೆಳಿಯೋಣ.

13.ಪೆರಿಯ ಪೆರುಮಾಳ್(ಶ್ರೀಮನ್ನಾರಾಯಣ)

ತಿರುನಕ್ಷತ್ರ(ಅವತಾರ ನಕ್ಷತ್ರ) : ಪನ್ಗುನಿ – ರೇವತಿ
ಕೃತಿಗಳು : ಭಗವತ್ ಗೀತೆ, ಶ್ರೀ ಶೈಲೇಶ ದಯಾಪಾತ್ರಮ್ ತನಿಯನ್

ಶ್ರೀರಂಗನಾಥನೆಂದು ಇವರು ಕರೆಯಲ್ಪಡುತ್ತಾರೆ.ಇವರು ಎಲ್ಲರಿಗೂ ಪ್ರಥಮಾಚಾರ್ಯನ್ (ಮೊದಲ ಆಚಾರ್ಯನ್).ಪರಮಪದಮ್ ಇಂದ ಇವರು ಸತ್ಯ ಲೋಕಕ್ಕೆ ಇಳಿದು ಬಂದರು, ಹಾಗು ಬ್ರಹ್ಮರಿನಿಂದ ಆರಾದಿಸಲ್ಪಟ್ಟಿದ್ದಾರೆ, ನಂತರ ಅಯೋದ್ಯೆಗೆ ಆಗಮಿಸಿದರು, ಹಾಗು ಇಕ್ಶ್ವಾಕು ನಂತರ ಮುಂತಾದ ಸೂರ್ಯ ವಂಶದ ರಾಜರು, ಹಾಗು ಶ್ರಿರಾಮರಿಂದಲೇ ಆರಾದಿಸಲ್ಪಟ್ಟಿದ್ದಾರೆ.ಶ್ರೀ ವಿಭೀಷಣರು ಶ್ರೀರಂಗಕ್ಕೆ ತನ್ದ ಕಾಲದಿನ್ದ ಇಲ್ಲೆ ನೆಲೆನಿಂತಿದ್ದಾರೆ.

ಶ್ರೀ ಸ್ತನಾಭರಣಮ್ ತೇಜ: ಶ್ರೀರಂಗೇಸಯಮ್ ಆಸ್ರಯೇ |
ಚಿನ್ತಾಮಣಿ ಮಿವೊತ್ವಾನ್ತಮ್ ಉತ್ಸನ್ಗೇ ಅನನ್ತಭೋಗಿನ: ||

ತಿರುಮಗಳುಮ್ ಮಣ್ಮಗಳುಮ್ ಸಿರಕ್ಕವನ್ತೋನ್ ವಾೞಿಯೆ
ಸೆಯ್ಯವಿಡೈತ್ತಾಯ್ಮಗಳಾರ್ ಸೇವಿಪ್ಪೋನ್ ವಾೞಿಯೆ
ಇರುವಿಸುಮ್ಬಿಲ್ ವೀಠ್ರಿರುಕ್ಕುಮ್ ಇಮೈಯವರ್ಕೋನ್ ವಾೞಿಯೆ
ಇಡರ್ಕಡಿಯಪ್ ಪಾರ್ಕಡಲೈ ಎಯ್ತಿನಾನ್ ವಾೞಿಯೆ
ಅರಿಯ ದಯರತನ್ ಮಗನಾಯ್ ಅವತರಿತ್ತಾನ್ ವಾೞಿಯೆ
ಅನ್ತರಿಯಾಮಿತ್ತುವಮುಮ್ ಆಯಿನಾನ್ ವಾೞಿಯೆ
ಪೆರುಕಿವರುಮ್ ಪೊನ್ನಿನಡುಪ್ ಪಿನ್ತುಇನ್ರಾನ್ ವಾೞಿಯೆ
ಪೆರಿಯಪೆರುಮಾಳ್ ಎನ್ಗಳ್ಪಿರಾನ್ ಅಡಿಗಳ್ ವಾೞಿಯೆ

14.ಪೆರಿಯ ಪಿರಾಟ್ಟಿಯಾರ್ (ಶ್ರೀ ಮಹಾಲಕ್ಶ್ಮಿ)

ತಿರುನಕ್ಷತ್ರ(ಅವತಾರ ನಕ್ಷತ್ರ) : ಪನ್ಗುನಿ – ಉತ್ರಮ್

ಶ್ರೀ ರಂಗನಾಯಕಿ ಎಂದು ಇವರು ಕರೆಯಲ್ಪುಡುತ್ತರೆ.ಇವರು ಭಗವಂತನ ದಿವ್ಯ ಮಹಿಶಿ(ದಿವ್ಯ ಪತ್ನಿ. ಭಗವಂತನ ದಯೆಯ ರೂಪ. ನಮ್ಮ ಆಚರ್ಯರು ಇವರನ್ನು ಪುರುಶಕಾರಭೂತೈ (ನಮ್ಮನು ಭಗವಂತನಿಗೆ ಶಿಫಾರಸು ಮಾಡುವವರು) ರೆಂದು ಹೊಗಳಿದ್ದರೆ

ನಮ: ಶ್ರೀರಂಗನಾಯಕ್ಯೈ ಯತ್ ಬ್ರೋ ವಿಭ್ರಮ ಭೇತತ: |
ಈಸೇಸಿತವ್ಯ ವೈಶಮ್ಯ ನಿಮ್ನೋನ್ನತಮ್ ಇದಮ್ ಜಗತ್ ||

ಪನ್ಗಯಪ್ಪೂವಿಲ್ ಪಿರನ್ತ ಪಾವೈ ನಲ್ಲಾಳ್ ವಾೞಿಯೆ
ಪನ್ಗುನಿಯಿಲ್ ಉತ್ತರನಾಳ್ ಪಾರುದಿತ್ತಾಳ್ ವಾೞಿಯೆ
ಮನ್ಗೈಯರ್ಕಳ್ ತಿಲಗಮೆನ ವನ್ತ ಸೆಲ್ವಿ ವಾೞಿಯೆ
ಮಾಲರನ್ಗರ್ ಮಣಿಮಾರ್ಬೈ ಮನ್ನುಮವಳ್ ವಾೞಿಯೆ
ಎನ್ಗಳೆಳಿಲ್ ಸೇನೈಮನ್ನರ್ಕ್ಕು ಇತಮುರೈತ್ತಾಳ್ ವಾೞಿಯೆ
ಇರುಪತ್ತಜು ಉಟ್ಪೊರುಳ್ ಮಾಲ್ ಇಯಮ್ಪುಮವಳ್ ವಾೞಿಯೆ
ಸೆನ್ಗಮಲಚ್ ಚೆಯ್ಯರನ್ಗಮ್ ಚೆಳಿಕ್ಕವನ್ತಾಳ್ ವಾೞಿಯೆ
ಶ್ರೀರಂಗ ನಾಯಕಿಯಾರ್ ತಿರುವಡಿಗಳ್ ವಾೞಿಯೆ

15.ಸೇನೈ ಮುದಲಿಯಾರ್(ವಿಶ್ವಕ್ಸೇನರ್)

ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ಪೂರಾಡಮ್

ಇವರು ಪರಮಪದದಲ್ಲಿ ಭಗವಂತನ ಪ್ರಧಾನ ಡಂಡನಾಯಕ.ಇವರು ಏಲ್ಲ ಅಡಳಿತದ ಕಾರ್ಯಗಳನ್ನು ನೊಡಿಕೊಳ್ಳುತ್ತರೆ. ಶೇಷಾಸನರೆಂದು ಹೆಸೆರಾದವರು- ಯಾರು ಮೊದಲ ಭವಂತನ ಶೇಷ ಪ್ರಸಾದ ವನ್ನು ಸ್ವೀಕರಿಸುವವರು.

ಶ್ರೀರಂಗಚಂದ್ರ ಮಸಮಿನ್ದಿರಯಾ  ವಿಹರ್ತುಮ್
ವಿನ್ಯಸ್ಯ ವಿಸ್ವಚಿದ ಚಿನ್ನಯನಾದಿಕಾರಮ್ |
ಯೋ ನಿರ್ವಹತ್ಯ ನಿಸಮನ್ಗುಳಿ ಮುದ್ರಯೈವ
ಸೇನಾನ್ಯಮ್ ಅನ್ಯ ವಿಮುಕಾಸ್ ತಮಸಿ ಶ್ರಿಯಾಮ ||

ಓನ್ಗುತುಲಾಪ್ ಪೂರಾಡತ್ತುದಿತ್ತ ಸೆಲ್ವನ್ ವಾೞಿಯೆ
ಒನ್ಡೊಡಿಯಾಳ್ಸೂತ್ರವತಿ ಉರೈ ಮಾರ್ಬನ್ ವಾೞಿಯೆ
ಈನ್ಗುಲಗಿಲ್ಸಡಗೋಪರ್ಕು ಇತಮುರೈತ್ತಾನ್ ವಾೞಿಯೆ
ಎಳಿಲ್ ಪಿರಮ್ಬಿನ್ ಸೆನ್ಗೋಲೈ ಏನ್ತುಮವನ್ ವಾೞಿಯೆ
ಪಾನ್ಗುಡನ್ ಮುಪ್ಪತ್ತುಮೂವರ್ ಪಣಿಯುಮವನ್ ವಾೞಿಯೆ
ಪನ್ಗಯತ್ತಾಳ್ ತಿರುವಡಿಯೈಪ್ ಪಟ್ರಿನಾನ್ ವಾೞಿಯೆ
ತೇನ್ಗುಪುಗಳ್ ಅರರನ್ಗರೈಯೇ ಸಿನ್ತೈ ಸೆಯ್ವೋನ್ ವಾೞಿಯೆ
ಸೇನೈಯರ್ಕೋನ್ ಸೆಂಗಮಲತ್ ತಿರುವಡಿಗಳ್ ವಾೞಿಯೆ

16.ನಮ್ಮಾಳ್ವಾರ್(ಶಟಕೋಪನ್)

ಅವತಾರ ಸ್ಥಳ : ಆಳ್ವಾರ್ ತಿರುನಗರಿ
ತಿರುನಕ್ಷತ್ರ(ಅವತಾರ ನಕ್ಷತ್ರ) : ವೈಕಾಸಿ – ವಿಸಾಕಮ್
ಕೃತಿಗಳು : ತಿರುವಿರುತ್ತಮ್, ತಿರುವಾಸಿರಿಯಮ್, ಪೆರಿಯ ತಿರುವನ್ತಾದಿ, ತಿರುವಾಯ್ಮೊಳಿ

ವೈಷ್ಣವ ಕುಲಪತಿ, ಪ್ರಪನ್ನ ಜನ ಕೂಟಸ್ತರ್ ( ಎಲ್ಲ ಶ್ರೀವೈಷ್ಣವರ ನಾಯಕರು). ಇವರ್ನ್ನು ಮಾರನೆಂದು, ಪರಾನ್ಕುಶರೆಂದ್ಯ್ ಕುರುಗೂರ್ ನಮ್ಬಿಯೆನ್ದು , ಮುನ್ತಾದ ಹೆಸರುಗಳಿನ್ದ ಕರೆಯಲಾಗಿದೆ.

ಮಾತಾ ಪಿತಾ ಯುವತಯಸ್ ತನಯಾ ವಿಭೂತಿ:
ಸರ್ವಮ್ ಯ ದೇವ ನಿಯಮೇನ ಮದ್ ಅನ್ವಯಾನಾಮ್ |
ಆದ್ಯಸ್ಯನ: ಕುಲಪತೇರ್ ವಕುಳಾಭಿರಾಮಮ್
ಶ್ರೀಮತ್ ತದಙ್ಗ್ರಿ ಯುಗಳಮ್ ಪ್ರಣಮಾಮಿ ಮೂರ್ದ್ನಾ ||

ಆನ ತಿರುವಿರುತ್ತಂ ನೂರುಂ ಅರುಳಿನಾನ್ ವಾೞಿಯೆ
ಆಸಿರಿಯಂ ಏಳು ಪಾಟ್ಟು ಅಳಿತ್ತ ಪಿರಾನ್ ವಾೞಿಯೆ
ಈನಮರ ಅಂದಾದಿ ಎಣ್ಭತ್ತೇಳು ಈಂದಾನ್ ವಾೞಿಯೆ
ಇಲಗು ತಿರುವಾಯ್ಮೊಳಿ ಆಯಿರತ್ತೊರು ನೂಟ್ರಿರಂಡು ಉರೈತ್ತಾನ್ ವಾೞಿಯೆ
ವಾನಣಿಯುಮ್ ಮಾಮಾಡಕ್ ಕುರುಗೈ ಮನ್ನನ್ ವಾೞಿಯೆ
ವೈಕಾಸಿ ವಿಶಾಖತ್ತಿಲ್ ವಂದುದಿತ್ತಾನ್ ವಾೞಿಯೆ
ಸೇನೈಯರ್ ಕೋನ್ ಅವತಾರಮ್ ಸೆಯ್ದ ವಳ್ಳಲ್ ವಾೞಿಯೆ
ತಿರುಕ್ಕುರುಗೈ ಶಠಕೋಪನ್ ತಿರುವಡಿಗಳ್ ವಾೞಿಯೆ

17. ನಾಥಮುನಿಗಳ್(ಶ್ರೀರಂಗನಾಥ ಮುನಿ)

ಅವತಾರ ಸ್ಥಳ : ಕಾಟ್ಟು ಮನ್ನಾರ್ ಕೋಇಲ್ (ವೀರ ನಾರಾಯಣ ಪುರಮ್)
ತಿರುನಕ್ಷತ್ರ(ಅವತಾರ ನಕ್ಷತ್ರ) : ಆನಿ – ಅನುಶಮ್
ಕೃತಿಗಳು : ನ್ಯಾಯ ತತ್ವಮ್, ಯೋಗ ರಹಸ್ಯಮ್, ಪುರುಶ ನಿರ್ಣಯಮ್

ನಮ್ಮಾಳ್ವಾರಿನ ಅವತರ ಸ್ಥಳ ಹುಡುಕಿ ಅವರನ್ನೆ ದ್ಯನಿಸುತ್ತಿಸುತ 4000 ಧಿವ್ಯ ಪ್ರಭನ್ದಗಳು ಮತ್ತು ಅದರ ಅರ್ತಗಳನ್ನು ನಮ್ಮಾಳ್ವಾರ್ರಿನ್ದಲೆ ಪಡೆದರು.

ನಮಃ ಅಚಿನ್ತ್ಯ ಅದ್ಬುದ ಅಕ್ಲಿಶ್ಟ ಜ್ಞಾನ ವೈರಾಗ್ಯ ರಾಶಯೇ |
ನಾಥಾಯ ಮುನಯೇ ಅಗಾದ ಭಗವದ್ ಭಕ್ತಿ ಸಿಂದವೇ ||

ಆನಿತನಿಲ್ ಅನುಡತ್ತಿಲ್ ಅವತರಿತ್ತಾನ್ ವಾೞಿಯೆ
ಆಳವನ್ತಾರ್ಕ್ಕು ಉಪದೇಸಮ್ ಅರುಳಿವೈತ್ತಾನ್ ವಾೞಿಯೆ
ಬಾನುತೆರ್ಕಿರ್ಕಣ್ಡವನ್ ಸೊರ್ಪಲವುರೈತ್ತಾನ್ ವಾೞಿಯೆ
ಪರಾನ್ಗುಸನಾರ್ ಸೊರ್ಪಿರಬನ್ದಮ್ ಪರಿನ್ತುಕಟ್ರಾನ್ ವಾೞಿಯೆ
ಗಾನಮುರತ್ ತಾಳತ್ತಿಲ್ ಕನ್ಡಿಸೈತ್ತಾನ್ ವಾೞಿಯೆ
ಕರುನೈಯಿನಾಲ್ ಉಪದೇಸಕ್ ಕತಿಯಳಿತ್ತಾನ್ ವಾೞಿಯೆ
ನಾನಿಲತ್ತಿಲ್ ಗುರುವರೈಯೈ ನಾಟ್ಟಿನಾನ್ ವಾೞಿಯೆ
ನಲನ್ತಿಗಳುಮ್ ನಾತಮುನಿ ನರ್ಪತನ್ಗಳ್ ವಾೞಿಯೆ

18.ಉಯ್ಯಕ್ಕೊಣ್ಡಾರ್ (ಪುಣ್ಡರೀಕಾಕ್ಶರ್)

ಅವತಾರ ಅವತಾರ ಸ್ಥಳ:ತಿರುವೆಳ್ಳರೈ
ತಿರುನಕ್ಷತ್ರ(ಅವತಾರ ನಕ್ಷತ್ರ) : ಚಿತಿರೈ – ಕಾರ್ತಿಗೈ

ನಮಃ ಪಂಕಜ ನೇತ್ರಾಯ ನಾಥಃ ಶ್ರೀ ಪದ ಪಂಕಜೇ |
ನ್ಯಸ್ತ ಸರ್ವ ಭರಾಯ ಅಸ್ಮತ್ ಕುಲ ನಾಥಾಯ ಧೀಮತೇ ||

ವಾಲವೆಯ್ಯೋನ್ತನೈ ವೆನ್ರ್ರ ವಡಿವಳಗನ್ ವಾೞಿಯೆ
ಮಾಲ್ ಮಣಕ್ಕಾಲ್ ನಂಬಿ ತೊಳುಮ್ ಮಲರ್ಪ್ಪತತ್ತೋನ್ ವಾೞಿಯೆ
ಸೀಲಮಿಗುಣಾತಮುನಿ ಸೀರುರೈಪ್ಪೋನ್ ವಾೞಿಯೆ
ಚಿತ್ತಿರೈಯಿಲ್ ಕಾರ್ತ್ತಿಗೈನಾಳ್ ಸಿರ್ರಕ್ಕವನ್ತೋನ್ ವಾೞಿಯೆ
ನಾಲಿರಣ್ಡುಮ್ ಐಯೈನ್ದುಮ್ ನಮಕ್ಕುರೈತ್ತಾನ್ ವಾೞಿಯೆ
ನಾಲೆಟ್ಟಿನ್ ಉಟ್ಪೊರುಳೈ ನಡತ್ತಿನಾನ್ ವಾೞಿಯೆ
ಮಾಲರನ್ಗ ಮಣವಾಳರ್ ವಳಮುರೈಪ್ಪೋನ್ ವಳಿಯೇ
ವೈಯಮುಯ್ಯಕ್ ಕೊಣ್ಡವರ್ ತಾಳ್ ವೈಯಗತ್ತಿಲ್ ವಾೞಿಯೆ

19.ಮಣಕ್ಕಾಲ್ ನಂಬಿ (ಶ್ರೀ ರಾಮ ಮಿಶ್ರರ್)

ಅವತಾರ ಸ್ಥಳ:ಮಣಕ್ಕಾಲ್ (ಶ್ರೀರಂಗದ ಹತ್ತಿರ)
ತಿರುನಕ್ಷತ್ರ(ಅವತಾರ ನಕ್ಷತ್ರ) : ಮಾಸಿ – ಮಗಮ್

ಇವರು ಯಾಮುನಾಚಾರ್ಯರನ್ನು ತಿದ್ದಿ ಅವರನ್ನು ಒಬ್ಬ ಅತ್ಯುತ್ತಮ್ಮ ಆಚರ್ಯರಾಗಿ ಸ್ಥಾಪಿಸಿಧರು.

ಅಯತ್ನತೋ ಯಾಮುನಂ ಆತ್ಮ ದಾಸಂ ಅಲರ್ಕ್ಕ ಪತ್ರಾರ್ಪ್ಪಣ ಣಿಶ್ಕ್ರಯೇಣ |
ಯಃ ಕ್ರೀತವಾನಾಸ್ತಿತ ಯೌವರಾಜ್ಯಂ ನಮಾಮಿತಂ ರಾಮಮೇಯ ಸತ್ವಂ ||

ದೇಸಮುಯ್ಯಕ್ ಕೊಣ್ಡವರ್ ತಾಳ್ ಸೆನ್ನಿವೈಪ್ಪೋನ್ ವಾೞಿಯೆ
ತೆನ್ನರಂಗರ್ ಸೀರರುಳೈಚ್ ಚೇರ್ನ್ತಿರುಪ್ಪೋನ್ ವಾೞಿಯೆ
ದಾಶರತಿ ತಿರುನಾಮಮ್ ತಳೈಕ್ಕವನ್ತೋನ್ ವಾೞಿಯೆ
ತಮಿಳ್ನಾತಮುನಿಯುಗಪ್ಪೈ ತ್ತಾಬಿತ್ತಾನ್ ವಾೞಿಯೆ
ನೇಸಮುಡನ್ ಆರಿಯನೈ ನಿಯಮಿತ್ತಾನ್ ವಾೞಿಯೆ
ನೀಣಿಲತ್ತಿಲ್ ಪತಿನ್ಮರ್ ಕಲೈ ನಿರುತ್ತಿನಾನ್ ವಾೞಿಯೆ
ಮಾಸಿಮಗಮ್ ತನಿಲ್ ವಿಳನ್ಗ ವನ್ತುತಿತ್ತಾನ್ ವಾೞಿಯೆ
ಮಾಲ್ ಮಣಕ್ಕಲ್ ನಂಬಿ ಪದಮ್ ವೈಯಗತ್ತಿಲ್ ವಾೞಿಯೆ

20.ಆಳವಂದಾರ್(ಯಾಮುನಾಚಾರ್ಯರ್)

ಅವತಾರ ಸ್ಥಳ: ಕಾಟ್ಟು ಮನ್ನಾರ್ ಕೋಯಿಲ್ (ವೀರ ನಾರಾಯಣ ಪುರಮ್)
ತಿರುನಕ್ಷತ್ರ(ಅವತಾರ ನಕ್ಷತ್ರ) : ಆಡಿ – ಉತ್ರಾಡಂ
ಕೃತಿಗಳು : ಗೀತಾರ್ತ ಸಙ್ಗ್ರಹಂ, ಆಗಮ ಪ್ರಾಮಾಣ್ಯಂ, ಚತುಶ್ಶ್ಲೋಕೀ, ಸ್ತೋತ್ರರತ್ನಂ, ಮುಂತದವು.

ಯತ್ ಪದಾಮ್ಭೋರುಹಧ್ಯಾನ ವಿದ್ವಸ್ತಾಶೇಷ ಕಲ್ಮಶಃ |
ವಸ್ತುತಾಮುಪಯಾ ತೋಹಮ್ ಯಾಮುನೇಯಮ್ ನಮಾಮಿತಂ ||

ಇವರು ಒಬ್ಬ ಅಥ್ಯುತ್ತಮ ಶಾಸ್ತ್ರಜ್ಞರು ಹಾಗು ಶ್ರಿರಂಗವನ್ನು ಶ್ರೀವೈಷ್ಣವದ ಮುಖ್ಯ ಕೇಂದ್ರವಾಗಿ ಸ್ಥಪಿಸಿ ಹಲವಾರು ಶಿಷ್ಯರೊಂದಿಗೆ ಆಲ್ಲೆ ಇದ್ದರು.

ಮಚ್ಚಣಿಯುಮ್ ಮತಿಳರಂಗಮ್ ವಾಳ್ವಿತ್ತಾನ್ ವಾೞಿಯೆ
ಮರೈಣಾನ್ಗುಮ್ ಓರುರುವಿಲ್ ಮಗಿಳ್ನ್ತುಕಟ್ರಾನ್ ವಾೞಿಯೆ
ಪಚ್ಚೈಯಿಟ್ಟ ರಾಮರ್ಪದಮ್ ಪಗರುಮವನ್ ವಾೞಿಯೆ
ಪಾಡಿಯತ್ತೋನ್ ಈಡೇRಅಪ್ ಪಾರ್ವೈಚೆಯ್ದೋನ್ ವಾೞಿಯೆ
ಕಚ್ಚಿನಗರ್ ಮಾಯನಿರು ಕಳಲ್ಪಣಿನ್ತೋನ್ ವಾೞಿಯೆ
ಕಡಗ ಉತ್ತರಾಡತ್ತುಕ್ ಕಾಲುತಿತ್ತಾನ್ ವಾೞಿಯೆ
ಅಚ್ಚಮರ್ರ ಮನಮಗಿಳ್ಚ್ಚಿ ಅಣೈನ್ತಿಟ್ಟಾನ್ ವಾೞಿಯೆ
ಆಳವಂದಾರ್ ತಾಳಿಣೈಗಳ್ ಅನವರತಮ್ ವಾೞಿಯೆ

21. ಪೆರಿಯ ನಂಬಿ (ಮಹಾ ಪೂರ್ಣರ್)

ಅವತಾರ ಸ್ಥಳ:ಶ್ರೀರಂಗಮ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಮಾರ್ಗಳಿ – ಕೇಟ್ಟೈ

ಕೃತಿಗಳು : ತಿರುಪ್ಪತಿ ಕ್ಕೋವೈ

ಆಳವಂದಾರ್ ಹಾಗು ರಾಮಾನುಜರ ಮೇಲೆ ಇವರಿಗೆ ತುಂಬ ಪ್ರೀತಿ ಹಾಗು ಅಭಿಮಾನವಿತ್ತು.ಇವರು ರಾಮಾನುಜರನ್ನು ಶ್ರೀರಂಗಕ್ಕೆ ತಂದರು.

ಕಮಲಾಪತಿ ಕಲ್ಯಾಣ ಗುಣಾಮ್ರುತ ನಿಶೇವಯಾ |
ಪೂರ್ಣ ಕಾಮಯ ಸತತಮ್ ಪೂರ್ಣಾಯ ಮಹತೇ ನಮಃ ||

ಅಮ್ಬುವಿಯಿಲ್ ಪತಿನ್ಮರ್ಕಲೈ ಆಯ್ನ್ತುರೈಪ್ಪೋನ್ ವಾೞಿಯೆ
ಆಳವನ್ದಾರ್ ತಾಳಿಣೈಯೈ ಅಡೈನ್ತುಯ್ನ್ತೋನ್ ವಾೞಿಯೆ
ಉಮ್ಬರ್ತೊಳುಮ್ ಅರನ್ಗೇಸರ್ಕ್ಕು ಉಗಪ್ಪುಡೈಯೋನ್ ವಾೞಿಯೆ
ಓನ್ಗುತನುಕ್ ಕೇಟ್ಟೈತನಿಲ್ ಉದಿತ್ತ ಪಿರಾನ್ ವಾೞಿಯೆ
ವಂಬವಿಳ್ತಾರ್ ವರದರುರೈ ವಾಳಿಸೆಯ್ತಾನ್ ವಾೞಿಯೆ
ಮಾರನೇರ್ಣಂಬಿಕ್ಕು ವಾಳ್ವಳಿತ್ತಾನ್ ವಾೞಿಯೆ
ಎಮ್ಪೆರುಮಾನಾರ್ ಮುನಿವರ್ಕ್ಕು ಇತಮುರೈತ್ತಾನ್ ವಾೞಿಯೆ
ಎಳಿಲ್ ಪೆರಿಯನಂಬಿ ಶರಣ್ ಇನಿತೂಳಿ ವಾೞಿಯೆ

22. ಎಂಪೆರುಮಾನಾರ್(ಶ್ರೀ ರಾಮಾನುಜ)

ಅವತಾರ ಸ್ಥಳ:ಶ್ರೀಪೆರುಂಬೂತೂರ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಚಿತ್ರೈ – ತಿರುವಾದಿರೈ(ಆರುದ್ರ ನಕ್ಷತ್ರ)

ಶ್ರೀ ಭಾಷ್ಯಂ, ಗೀತಾ ಭಾಷ್ಯಂ, ವೇದಾರ್ಥ ಸಂಗ್ರಹಂ, ವೇದಾಂತ ದೀಪಂ, ವೇದಾಂತ ಸಾರಂ, ಶರಣಾಗತಿ ಗದ್ಯಂ, ಶ್ರೀರಂಗ ಗದ್ಯಂ, ಶ್ರೀವೈಕುಂಠ ಗದ್ಯಂ ಹಾಗು ನಿತ್ಯ ಗ್ರಂಥ.

ವಿಶಿಷ್ಟಾದ್ವೈತ ಸಿಧಾಂತವನ್ನು ಸ್ಥಾಪಿಸಿ ಎಲ್ಲೆಡೆಯು ಹರಡಿಸಿದ ಮುಖ್ಯಆಚರ್ಯರು

ಯೋನಿತ್ಯಂ ಅಚ್ಯುತ ಪದಾಂಬುಜ ಯುಗ್ಮ ರುಕ್ಮ
ವ್ಯಾಮೋತಸ್ತದಿತರಾಣಿ ತ್ರುಣಾಯ ಮೇನೇ |
ಅಸ್ಮದ್ಗುರೋರ್ ಭಗವತೋಸ್ಯ ದಯೈಕಸಿಂದೋ:
ರಾಮಾನುಜಸ್ಯ ಚರಣೌ ಶರಣಂ ಪ್ರಪದ್ಯೇ ||

ಅತ್ತಿಗಿರಿ ಅರುಳಾಳರ್ ಅಡಿಪಣಿನ್ತೋನ್ ವಾೞಿಯೆ
ಅರುಟ್ಕಚ್ಚಿ ನಂಬಿಯುರೈ ಆರ್ರುಪೆಟ್ರೋನ್ ವಾೞಿಯೆ
ಪತ್ತಿಯುಡನ್ ಪಾಡಿಯತ್ತೈಪ್ ಪಗರ್ನ್ದಿಟ್ಟಾನ್ ವಾೞಿಯೆ
ಪತಿನ್ಮರ್ಕಲೈ ಉಟ್ಪೊರುಳೈಪ್ ಪರಿನ್ತುಕಟ್ರಾನ್ ವಾೞಿಯೆ
ಸುತ್ತಮಗಿಳ್ಮಾರ್ರನಡಿ ತೊಳುದುಯ್ನ್ತೋನ್ ವಾೞಿಯೆ
ತೊಲ್ ಪೆರಿಯನಮ್ಬಿಚರಣ್ ತೋನ್ರ್ರಿನಾನ್ ವಾೞಿಯೆ
ಚಿತ್ತಿರಯಿಲ್ ಆತಿರೈಣಾಳ್ ಸಿರ್ರಕ್ಕವನ್ತೋನ್ ವಾೞಿಯೆ
ಸೀರ್ ಪೆರುಂಬೂತೂರ್ ಮುನಿವನ್ ತಿರುವಡಿಗಳ್ ವಾೞಿಯೆ

23.ಎಂಬಾರ್ (ಗೋವಿಂದ ಪೆರುಮಾಳ್)

ಅವತಾರ ಸ್ಥಳ:ಮಧುರ ಮಂಗಳಮ್
ತಿರುನಕ್ಷತ್ರ(ಅವತಾರ ನಕ್ಷತ್ರ) : ತೈ – ಪುನರ್ಪೂಸಮ್(ಪುನರ್ವಸು ನಕ್ಷತ್ರ)
ಕೃತಿಗಳು : ವಿಜ್ಞನ ಸ್ತುತಿ, ಎಂಪೆರುಮಾನಾರ್ ವಡಿವಳಗು ಪಾಸುರಮ್

ಶ್ರೀ ರಾಮಾನುಜರ ಪಾದ-ಛಾಯೆ ಎಂದು ಇವರು ಹೊಗಳಲ್ಪಟ್ಟಿದಾರೆ. ಲೌಕಿಕ ವಿಷಯಗಳಲ್ಲಿ ವೈರಾಗ್ಯ ತೋರಿ ಭಗವಂತನಿಗೆ ವಿಷಯಗಳಲ್ಲಿ ರಸಿಕತೆ ವ್ಯಕ್ತಪಡಿಸಿದರು

ರಾಮಾನುಜ ಪದ ಛಾಯಾ ಗೋವಿನ್ದಾಹ್ವ ಅನಪಾಯಿನೀ |
ತದಾ ಯತ್ತ ಸ್ವರೂಪಾ ಸಾ ಜೀಯಾನ್ ಮದ್ ವಿಶ್ರಮಸ್ತಲೀ ||

ಪೂವಳರುಮ್ ತಿರುಮಗಳಾರ್ ಪೊಲಿವುಟ್ರೋನ್ ವಾೞಿಯೆ
ಪೊಇಗೈ ಮುತಲ್ ಪತಿನ್ಮರ್ಕಲೈಪ್ ಪೊರುಳುರೈಪ್ಪೋನ್ ವಾೞಿಯೆ
ಮಾವಳರುಮ್ ಪೂತೂರಾನ್ ಮಲರ್ ಪತತ್ತೋನ್ ವಾೞಿಯೆ
ಮಗರತ್ತಿಲ್ ಪುನರ್ಪೂಸಮ್ ವಂದುದಿತ್ತೋನ್ ವಾೞಿಯೆ
ತೇವುಮೆಪ್ಪೊರುಳುಮ್ ಪಡೈಕ್ಕತ್ ತಿರುನ್ತಿನಾನ್ ವಾೞಿಯೆ
ತಿರುಮಲೈನಂಬಿ ಕ್ಕಡಿಮೈ ಸೆಯ್ಯುಮವನ್ ವಾೞಿಯೆ
ಪಾವೈಯರ್ಗಳ್ ಕಲವಿಯಿರುಳ್ ಪಕಲೆಣ್ರಾನ್ ವಾೞಿಯೆ
ಭಟ್ಟರ್ ತೊಳುಮ್ ಎಮ್ಬಾರ್ ಪೊರ್ಪದಮಿರಣ್ಡುಮ್ ವಾೞಿಯೆ

24.ಪರಾಶರ ಭಟ್ಟರ್

ಅವತಾರ ಸ್ಥಳ:ಶ್ರೀರಙ್ಗಮ್
ತಿರುನಕ್ಷತ್ರ(ಅವತಾರ ನಕ್ಷತ್ರ) : ವೈಕಾಸಿ – ಅನುಶಮ್(ಅನುರಾಧ ನಕ್ಷತ್ರ)
ಕೃತಿಗಳು : ಶ್ರೀರಙ್ಗರಾಜ ಸ್ತವಮ್, ಅಷ್ಟಶ್ಲೋಕೀ, ಶ್ರೀ ಗುಣರತ್ನಕೋಶಮ್, ಮುಂತಾದವು

ಇವರು ಕೂರತಾಳ್ವಾನ್ರವರ ಸುಪ್ರಸಿದ್ಧ ಪುತ್ರರು. ಇವರು ಶ್ರೀರಂಗನಾಥ ಹಾಗು ಶ್ರೀರಂಗನಾಚಿಯಾರವರ ದತ್ತಿನ ಮಗ. ಶಸ್ತ್ರಗಳಲ್ಲಿ ಇವರ ಪ್ರಾವಣ್ಯದಿಂದ ಇವರಿಗೆ ಸರ್ವತಂತ್ರಸ್ವತಂತ್ರರೆಂದು ಹೊಗಳಲಾಗಿದೆ.

ಶ್ರೀಪರಾಶರ ಭಟ್ಟಾರ್ಯಃ ಶ್ರಿರಂಗೇಶ ಪುರೋಹಿತಃ |
ಶ್ರೀವತ್ಸಾಙ್ಕ ಸುತಃ ಶ್ರೀಮಾನ್ ಶ್ರೇಯಸೇ ಮೇಸ್ತು ಭೂಯಸೇ ||

ತೆನ್ನರನ್ಗರ್ ಮೈನ್ತನ್ ಎನಚ್ ಚಿರಕ್ಕವನ್ತೋನ್ ವಾೞಿಯೆ
ತಿರುನೆಡುನ್ತಾಣ್ಡಗಪ್ ಪೊರುಳೈಚ್ ಚೆಪ್ಪುಮವನ್ ವಾೞಿಯೆ
ಅನ್ನವಯಲ್ ಪೂತೂರನ್ ಅಡಿಪಣಿನ್ತೋನ್ ವಾೞಿಯೆ
ಅನವರತಮ್ ಎಮ್ಬಾರುಕ್ಕು ಆಟ್ಚೆಯ್ವೋನ್ ವಾೞಿಯೆ
ಮನ್ನು ತಿರುಕ್ಕೂರನಾರ್ ವಳಮುರೈಪ್ಪೋನ್ ವಾೞಿಯೆ
ವೈಗಾಸಿ ಅನುಡತ್ತಿಲ್ ವನ್ತುತಿತ್ತೋನ್ ವಾೞಿಯೆ
ಪನ್ನುಕಲೈ ನಾಲ್ವೇತಪ್ ಪಯನ್ತೆರಿನ್ತೋನ್ ವಾೞಿಯೆ
ಪರಾಸರನಾಮ್ ಸೀರ್ಬಟ್ಟರ್ ಪಾರುಲಗಿಲ್ ವಾೞಿಯೆ

25. ನಂಜೀಯರ್(ವೇದಾಂತಿ)

ಅವತಾರ ಸ್ಥಳ:ತಿರುನಾರಾಯಣಪುರಮ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಪನ್ಗುನಿ – ಉತ್ರಮ್(ಉತ್ತರಪಾಳ್ಗುಣಿ)
ಕೃತಿಗಳು : ತಿರುವಾೖಯ್ಮೊಳಿ 9000 ಪಡಿ ವ್ಯಾಖ್ಯಾನಮ್ ಮತ್ತು ಇತರ ವ್ಯಾಖ್ಯಾನಗಳು.

ಮುಂಚೆ ಅದ್ವೈತಿರಾಗಿದ್ದ ಇವರನ್ನು ಭಟ್ಟರ್ ರವರು ಶ್ರಮಪಟ್ಟು ತಿದ್ದಿ ,ಒಬ್ಬ ಉತ್ತಮ ಶ್ರೀವೈಷ್ಣವರಾಗಿ ಪರಿವರ್ತಿಸಿದ್ದಾರೆ. ಭಟ್ಟರ್ ರವರ ಪ್ರಶಂಸನೀಯ ಶಿಶ್ಯರೆಂದು ಇವರನ್ನು ಹೊಗಳಲಾಗಿದೆ.ವೇದಾಂತಾಚಾರ್ಯರೆಂದೂ ಇವರು ಕರೆಯಲ್ಪಟ್ಟಿದ್ದಾರೆ.

ನಮೋ ವೇದಾಂತ ವೇದ್ಯಾಯ ಜಗನ್ಮಂಗಳ ಹೇತವೇ |
ಯಸ್ಯ ವಾಗಾಮ್ರುತಾಸಾರ ಭೂರಿತಮ್ ಭುವನತ್ರಯಮ್ ||

ತೆಣ್ಡಿರೈ ಸೂಳ್ ತಿರುವರಂಗಮ್ ಸೆಳಿಕ್ಕವನ್ತೋನ್ ವಾೞಿಯೆ
ಸೀಮಾತವನೆನ್ನುಮ್ ಸೆಲ್ವನಾರ್ ವಾೞಿಯೆ
ಪಣ್ಡೈಮಾಇ ತ್ತಮಿಳ್ ಪ್ಪೊರುಳೈಪ್ ಪಗರ ವನ್ತೋನ್ ವಾೞಿಯೆ
ಪನ್ಗುನಿಯಿಲ್ ಉತ್ತರನಾಳ್ ಪಾರುದಿತ್ತಾನ್ ವಾೞಿಯೆ
ಒಣ್ಡೊಡಿಯಾಳ್ ಕಲವಿತನ್ನೈ ಒಳಿತ್ತಿಟ್ಟಾನ್ ವಾೞಿಯೆ
ಒನ್ಪತಿನಾಯಿರಪ್ ಪೊರುಳೈ ಓತುಮವನ್ ವಾೞಿಯೆ
ಎಣ್ಡಿಸೈಯುಮ್ ಸೀರ್ ಬಟ್ಟರ್ ಇಣೈಯಡಿಯೋನ್ ವಾೞಿಯೆ
ಎಳಿಲ್ಪೆರುಗುಮ್ ನನ್ಜೀಯರ್ ಇನಿತೂಳಿ ವಾೞಿಯೆ

26.ನಮ್ಪಿಳ್ಳೈ (ಲೋಕಾಚಾರ್ಯರ್)

ಅವತಾರ ಸ್ಥಳ:ನಂಬೂರ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಕಾರ್ತಿಗೈ – ಕಾರ್ತಿಗೈ(ಕೃತಿಕಾ ನಕ್ಷತ್ರ)
ಕೃತಿಗಳು : ತಿರುವಾಇಮೊಳಿ 36000 ಪಡಿ ವ್ಯಾಕ್ಯಾನ ಮತ್ತು ಇತರ ವ್ಯಾಕ್ಯಾನಗಳು

ಇವರು ಸಂಸ್ಕೃತ/ದ್ರಾವಿಡ ಶಾಸ್ತ್ರಗಳ ಅತ್ಯುತ್ಕೃಷ್ಟ ಆಚಾರ್ಯರು. ತಿರುವಾಯ್ಮೊಳಿಯ ಬಗ್ಗೆ ಶ್ರೀರಂಗ ದೇವಾಲಯದಲ್ಲಿ ವಿಸ್ತರವಾಗಿ ಕಾಲಕ್ಷೇಪಗಳನ್ನು ನೀಡಿದ ಆಚರ್ಯರು. ಇವರು ತಿರುಮಙ್ಗೈ ಆಳ್ವಾರವರ ಅವತರ ಎಂದು ಹೊಗಳಲಾಗಿದೆ.

ವೇದಾನ್ತ ವೇದ್ಯ ಅಮೃತ ವಾರಿರಾಶೇರ್
ವೇದಾರ್ಥ ಸಾರ ಅಮೃತ ಪೂರಮಗ್ರ್ಯಮ್ |
ಆದಾಯ ವರ್ಷನ್ತಮ್ ಅಹಮ್ ಪ್ರಪದ್ಯೇ
ಕಾರುಣ್ಯ ಪೂರ್ಣಮ್ ಕಲಿವೈರಿದಾಸಮ್ ||

ತೇಮರುವುಮ್ ಸೆನ್ಗಮಲತ್ ತಿರುತ್ತಾಳ್ಗಳ್ ವಾೞಿಯೆ
ತಿರುವರೈಯಿಲ್ ಪಟ್ಟಾಡೈ ಸೇರ್ಮರುನ್ಗುಮ್ ವಾೞಿಯೆ
ತಾಮಮಣಿ ವಡಮಾರ್ವುಮ್ ಪುರಿಣೂಲುಮ್ ವಾೞಿಯೆ
ತಾಮರೈಕ್ಕೈ ಇಣೈಯಳಗುಮ್ ತಡಮ್ಪುಯಮುಮ್ ವಾೞಿಯೆ
ಪಾಮರುವುಮ್ ತಮಿಳ್ವೇದಮ್ ಪಯಿಲ್ ಪವಳಮ್ ವಾೞಿಯೆ
ಪಾಡಿಯತ್ತಿನ್ ಪೊರುಳ್ ತನ್ನೈಪ್ ಪಗರ್ಣಾವುಮ್ ವಾೞಿಯೆ
ನಾಮನುತಲ್ ಮತಿಮುಗಮುಮ್ ತಿರುಮುಡಿಯುಮ್ ವಾೞಿಯೆ
ನಮ್ಪಿಳ್ಳೈ ವಡಿವಳಗುಮ್ ನಾಡೋರುಮ್ ವಾೞಿಯೆ

27. ವಡಕ್ಕು ತಿರುವೀದಿ ಪಿಳ್ಳೈ (ಶ್ರೀಕೃಷ್ಣಪಾದರ್)

ಅವತಾರ ಸ್ಥಳ:ಶ್ರೀ ರಂಗಂ
ತಿರುನಕ್ಷತ್ರ(ಅವತಾರ ನಕ್ಷತ್ರ) : ಆನಿ – ಸ್ವಾತಿ
ಕೃತಿಗಳು : ತಿರುವಾಯ್ಮೊಳಿ 36000 ಪಡಿ ವ್ಯಾಕ್ಯಾನಮ್ ಮತ್ತು ಇತರ ವ್ಯಾಕ್ಯಾನಗಳು.

ಇವರು ನಮ್ಪಿಳ್ಳೈ ರವರ ಏಕಮನಸ್ಕ ಶಿಷ್ಯರಾಗಿದ್ದರು. ಹಾಗು ನಮ್ಪಿಳ್ಳೈರವರು ಉಪದೇಶಿಸಿದ ಈಡು ವ್ಯಾಕ್ಯಾನದ ಬರಹಗಾರರಾಗಿದ್ದರು. ಇವರು ರತ್ನಗಳಂತ್ತಿದ್ದ ಇಬ್ಬರು ಮಕ್ಕಳಾದ ಶ್ರೀ ಪಿಳ್ಳೈಲೋಕಾಚರ್ಯರು ಹಾಗು ಅಳಗೇಯ ಮಣವಾಳ ಪೆರುಮಾಳ್ ನಾಯನಾರ್ರನ್ನು ನಮಗೆ ಪ್ರಸಾದಿಸಿದಾರು.

ಶ್ರೀ ಕೃಷ್ಣ ಪಾದ ಪಾದಾಬ್ಜೇ ನಮಾಮಿ ಶಿರಸಾ ಸದಾ|
ಯತ್ ಪ್ರಸಾದ ಪ್ರಭಾವೇನ ಸರ್ವ ಸಿದ್ಧಿರಭೂನ್ಮಮ ||

ಆನಿತನಿಲ್ ಸೋತಿಣನ್ನಾಳ್ ಅವತರಿತ್ತಾನ್ ವಾೞಿಯೆ
ಆಳ್ವಾರ್ಗಳ್ ಕಲೈಪ್ಪೊರುಳೈ ಆಯ್ನ್ತುರೈಪ್ಪೋನ್ ವಾೞಿಯೆ
ತಾನುಗನ್ತ ನಮ್ಪಿಳ್ಳೈ ತಾಳ್ತೊಳುವೋನ್ ವಾೞಿಯೆ
ಸಟಕೋಪನ್ ತಮಿಳ್ಕ್ಕೀಡು ಸಾಟ್ರ್ರಿನಾನ್ ವಾೞಿಯೆ
ನಾನಿಲತ್ತಿಲ್ ಪಾಡಿಯತ್ತೈ ನಡತ್ತಿನಾನ್ ವಾೞಿಯೆ
ನಲ್ಲ ಉಲಗಾರಿಯನೈ ನಮಕ್ಕಳಿತ್ತಾನ್ ವಾೞಿಯೆ
ಈನಮರ್ರ ಎಮೈಯಾಳುಮ್ ಇರ್ರೈವನಾರ್ ವಾೞಿಯೆ
ಎನ್ಗಳ್ ವಡವೀತಿಪ್ಪಿಳ್ಳೈ ಇಣೈಯಡಿಗಳ್ ವಾೞಿಯೆ

28. ಪಿಳ್ಳೈ ಲೋಕಾಚಾರ್ಯರ್

ಅವತಾರ ಸ್ಥಳ: ಶ್ರೀರಂಗಮ್
ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ಶ್ರವಣಮ್
ಕೃತಿಗಳು : ಮುಮುಕ್ಶುಪ್ಪಡಿ, ತತ್ವ ತ್ರಯಮ್, ಶ್ರೀವಚನ ಭೂಷಣಮ್, ಹಾಗು ಇತ್ಯಾದಿ ಪ್ರಭಂದಗಳು. (18 ರಹಸ್ಯ ಗ್ರನ್ತಗಳು ಹಾಗು ಮತ್ತಿತರ ಗ್ರಂತಗಳು)

ಪರಮಕಾರುಣಿಕರಾಗಿದ್ದ ಇವರು ನಮ್ಮ ಸಂಪ್ರದಾಯದ ರಹಸ್ಯ ಹಾಗು ಮೂಲ ತತ್ವಗಳನ್ನು ಅತಿ ಸರಳ ಭಾಷೆಯಲ್ಲಿ ಎಲ್ಲರಿಗಾಗಿ ರಚಿಸಿದರು.

ಲೋಕಾಚಾರ್ಯ ಗುರವೇ ಕೃಷ್ಣ ಪಾದಸ್ಯ ಸೂನವೇ |
ಸಂಸಾರ ಭೋಗಿ ಸನ್ದಷ್ಟ ಜೀವ ಜೀವಾತವೇ ನಮಃ ||

ಅತ್ತಿಗಿರಿ ಅರುಳಾಳ ರನುಮತಿಯೋನ್ ವಾೞಿಯೆ
ಐಪ್ಪಸಿಯಿಲ್ ತಿರುವೋಣತ್ತು ಅವತರಿತ್ತಾನ್ ವಾೞಿಯೆ
ಮುತ್ತಿಣೆರ್ರಿ ಮರೈತ್ತಮಿಳಾಲ್ ಮೊಳಿನ್ತರುಳ್ವೋನ್ ವಾೞಿಯೆ
ಮೂತರಿಯ ಮಣವಾಳನ್ ಮುನ್ಪುತಿತ್ತಾನ್ ವಾೞಿಯೆ
ನಿತ್ತಿಯಮ್ ನಮ್ಪಿಳ್ಳೈಪದಮ್ ನೆನ್ಜಿಲ್ವೈಪ್ಪೋನ್ ವಾೞಿಯೆ
ನೀಳ್ವಸನಪೂಡಣತ್ತಾಲ್ ನಿಯಮಿತ್ತಾನ್ ವಾೞಿಯೆ
ಉತ್ತಮಮಾಮ್ ಮುಡುಮ್ಬೈಣಗರ್ ಉದಿತ್ತವಳ್ಳಲ್ ವಾೞಿಯೆ
ಉಲಗಾರಿಯನ್ ಪದನ್ಗಳ್ ಉಳಿತೊರುಮ್ ವಾೞಿಯೆ

29. ತಿರುವಾಯ್ಮೊಳಿ ಪಿಳ್ಳೈ (ಶ್ರೀ ಶೈಲೇಶರ್)

ಅವತಾರ ಸ್ಥಳ : ಕುಂತೀ ನಗರಂ
ತಿರುನಕ್ಷತ್ರ(ಅವತಾರ ನಕ್ಷತ್ರ) : ವೈಕಾಸಿ – ವಿಶಾಕಂ
ಕೃತಿಗಳು : ಪೆರಿಯಾಳ್ವಾರ್ ತಿರುಮೊಳಿ ಸ್ವಾಪದೇಶಮ್

ಇವರು ತಮ್ಮ ಇಡೀ ಜೇವನವವನ್ನು ನಮ್ಮಾಳ್ವಾರ್ ,ತಿರುವಾಯ್ಮೊಳಿ ಮತ್ತು ಆಳ್ವಾರ್ತಿರುನಗರಿಯನ್ನು ಅದರ ಹಿಂದಿನ ಸ್ಥಿತಿಗೆ ಹಿಂತಿರುಗಿಸಲು ಮುಡುಪಾಗಿ ಇಟ್ಟಿದರು. ಹಾಗು ಶ್ರೀ ರಾಮಾನುಜರಿಗಾಗಿ ಒಂದು ಹೊಸ ದೇವಲಯವನ್ನು ನಿರ್ಮಿಸಿದರು.

ನಮ: ಶ್ರಿಶೈಲನಾಥಾಯ ಕುಂತೀ ನಗರ ಜನ್ಮನೇ |
ಪ್ರಸಾದಲಬ್ದ ಪರಮ ಪ್ರಾಪ್ಯ ಕೈಂಕರ್ಯಶಾಲಿನೇ ||

ವೈಯಗಮೆಣ್ ಸಟಕೋಪನ್ ಮರೈವಳರ್ತ್ತೋನ್ ವಾೞಿಯೆ
ವೈಕಾಸಿ ವಿಸಾಕತ್ತಿಲ್ ವನ್ತುತಿತ್ತಾನ್ ವಾೞಿಯೆ
ಐಯನ್ ಅರುಣ್ಮಾರಿ ಕಲೈ ಆಯ್ನ್ತುರೈಪ್ಪೋನ್ ವಾೞಿಯೆ
ಅಳಗಾರುಮ್ ಎತಿರಾಸರ್ ಅಡಿಪಣಿವೋನ್ ವಾೞಿಯೆ
ತುಯ್ಯವುಲಗಾರಿಯನ್ ತನ್ ತುಣೈಪ್ಪದತ್ತೋನ್ ವಾೞಿಯೆ
ತೊಲ್ ಕುರುಕಾಪುರಿ ಅತನೈತ್ ತುಲಕ್ಕಿನಾನ್ ವಾೞಿಯೆ
ತೆಯ್ವನಗರ್ ಕುನ್ತಿ ತನ್ನಿಲ್ ಸಿRಅಕ್ಕವನ್ತೋನ್ ವಾೞಿಯೆ
ತಿರುವಾಯ್ಮೊಳಿಪ್ಪಿಳ್ಳೈ ತಿರುವಡಿಗಳ್ ವಾೞಿಯೆ

30.ಮಣವಾಳ ಮಾಮುನಿಗಳ್ ರಮ್ಯಜಾಜಾಮಾತೃಮುನಿ

ಅವತಾರ ಸ್ಥಳ:ಆಳ್ವಾರ್ ತಿರುನಗರಿ
ತಿರುನಕ್ಷತ್ರ(ಅವತಾರ ನಕ್ಷತ್ರ) : ಐಪ್ಪಸಿ – ತಿರುಮೂಲಮ್
ಕೃತಿಗಳು : ಹಲವಾರು ಸ್ತೋತ್ರಗಳು, ತಮಿಳ್ ಪ್ರಭನ್ದಗಳು, ಹಾಗು ಹಲವಾರು ವ್ಯಾಕ್ಯಾನಗ್ಳು

ಇವರು ಶ್ರೀ ರಾಮಾನುಜರ ಪುನರಾವತಾರ. ಇವರು ಶ್ರೀ ರಂಗನಾಥ ಹಾಗು ಭಗವಂತನ ಪರಿವಾರದ ಮುಂದೆ ಓಂದು ವರ್ಶದ ಕಾಲ ತಿರುವಾಯಿಮೊಳಿಯ ಈಡು ವ್ಯಾಖ್ಯಾನದ ಮೇಲೆ ಕಾಲಕ್ಶೇಪ ನೇಡಿದರು. ಕಾಲಕ್ಶೇಪದ ಕೋನೆಯಲ್ಲಿ ಶ್ರೀರಂಗನಾಥನೇ ಇವರನ್ನು ಆಚಾರ್ಯರಾಗಿ ಶ್ವೇಕರಿಸಿ, ಜನಪ್ರಸಿದ್ದವಾದ “ಶ್ರೀಶೈಲೇಶ ದಯಾಪಾತ್ರಮ್” ತನೀಯನನ್ನು ಸಮರ್ಪಿಸಿದರು.

ಶ್ರಿಶೈಲ್ಲೇಶ ದಯಾಪಾತ್ರಂ ಧೀಭಕ್ತ್ಯಾದಿ ಗುಣಾರ್ಣವಮ್ |
ಯತೀನ್ದ್ರ ಪ್ರವಣಂ ವನ್ದೇ ರಮ್ಯ ಜಾಮಾತರಮ್ ಮುನಿಂ ||

ಇಪ್ಪುವಿಯಿಲ್ ಅರಂಗೇಸರ್ಕ್ಕು ಈಡಳಿತ್ತಾನ್ ವಾೞಿಯೆ
ಎಳಿಲ್ ತಿರುವಾಯ್ಮೊಳಿಪ್ಪಿಳ್ಳೈ ಇಣೈಯಡಿಯೋನ್ ವಾೞಿಯೆ
ಐಪ್ಪಸಿಯಿಲ್ ತಿರುಮೂಲತ್ತು ಅವತರಿತ್ತಾನ್ ವಾೞಿಯೆ
ಅರವರಸಪ್ ಪೆರುನ್ಜೋತಿ ಅನನ್ತನೆನ್Rಉಮ್ ವಾೞಿಯೆ
ಎಪ್ಪುವಿಯುಮ್ ಸ್ರೀಶೈಲ್ಲಮ್ ಏತ್ತವನ್ತೋನ್ ವಾೞಿಯೆ
ಏರಾರುಮ್ ಎತಿರಾಸರ್ ಎನವುದಿತ್ತಾನ್ ವಾೞಿಯೆ
ಮುಪ್ಪುರಿನೂಲ್ ಮಣಿವಡಮುಮ್ ಮುಕ್ಕೋಲ್ ತರಿತ್ತಾನ್ ವಾೞಿಯೆ
ಮೂತರಿಯ ಮಣವಾಳಮಾಮುನಿವನ್ ವಾೞಿಯೆ

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

Leave a Comment