ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಆಂಡಾಳ್ ಅಜ್ಜಿ ಶ್ರೀವೈಷ್ಣವ ಸಂಪ್ರದಾಯದ ಮೂಲಭೂತ ವಿಷಯಗಳು ( ಮತ್ತು ವಸ್ತು ಸ್ಥಿತಿಗಳು) ಅರಿವ ಕಾತುರವಿದ್ದ ಅವರ ಮೊಮ್ಮಕ್ಕಳಾದ ಪರಾಶರ ಮತ್ತು ವ್ಯಾಸರಿಗೆ ಬೋಧಿಸುತ್ತಾರೆ. ವ್ಯಾಸ ಮತ್ತು ಪರಾಶರ ಇಬ್ಬರು ಚೂಟಿಯಾದ ಮಕ್ಕಳು, ಅವರು ಬಹಳಷ್ಟು ಪ್ರಶ್ನಿಸಲು ಇಷ್ಟಪಡುತ್ತಾರೆ ಮತ್ತು ಆಂಡಾಳ್ ಅಜ್ಜಿ ಅವರಿಗಿಂತ ಚುರುಕಾಗಿದ್ದಾರೆ ಮತ್ತು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಲು ಇಷ್ಟಪಡುತ್ತಾರೆ. ಯಾರೊಬ್ಬರ ನಡವಳಿಕೆಯಲ್ಲಿ ಯಾವುದೇ ಪ್ರಶ್ನೆಗಳು / ಅನುಮಾನಗಳು ಇದ್ದಾಗ, … Read more