ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಮುದಲಾಳ್ವಾರುಗಳು ಭಾಗ – 2

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಮುದಲಾಳ್ವಾರುಗಳು ಭಾಗ -1 ಆಂಡಾಳಜ್ಜಿ , ವ್ಯಾಸ ಮತ್ತು ಪರಾಶರ ಮುದಲಾಳ್ವಾರುಗಳ  ಸನ್ನಿಧಿಯಿಂದ ಹೊರಗೆ ಬರುತ್ತಾರೆ ಪರಾಶರ :  ಅಜ್ಜಿ, ಮುದಲಾಳ್ವಾರುಗಳ  ದರ್ಶನ ಮಾಡಲು ಚೆನ್ನಾಗಿತ್ತು .  3 ಆಳ್ವಾರ್ಗಳು  ಎಂದಿಗು ಒಟ್ಟಾಗಿರುತ್ತಾರೆಯೇ ? ಆಂಡಾಳಜ್ಜಿ : ಒಳ್ಳೆ ಪ್ರಶ್ನೆ . ಅವರು ಒಟ್ಟಿಗೆ ಇರುವುದಕ್ಕೆ ಕಾರಣ ಇದೆ . ನಾನು ಹೇಳುತ್ತೇನೆ. ಒಂದು ದಿನ , ಪೆರುಮಾಳಿನ ದಿವ್ಯ … Read more