ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ರಾಮಾನುಜರ್ – ಭಾಗ 1

ಶ್ರೀಃ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ ‌ ಪೂರ್ಣ‌ ‌ಸರಣಿ‌ ಆಳವಂದಾರ್ ಶಿಷ್ಯರು ಭಾಗ 2 ಪರಾಶರ ಮತ್ತು ವ್ಯಾಸ , ವೇದವಲ್ಲಿ,ಅತ್ತುೞಾಯ್ ಜೊತೆಗೆ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಅಜ್ಜಿ: ಸ್ವಾಗತ ಮಕ್ಕಳೇ. ಬನ್ನಿ ಕೈ ಕಾಲು ತೊಳೆಯಿರಿ. ಇದೋ ದೇವಾಲಯದಲ್ಲಿ ಇಂದು ತಿರು ಆಡಿಪ್ಪೂರಂ ಉತ್ಸವದ ಪ್ರಸಾದ. ಇಂದು, ಆಂಡಾಲ್ ಪಿರಾಟ್ಟಿಗೆ ತುಂಬಾ ಪ್ರಿಯವಾದ ಯಾರೊಬ್ಬರ ಬಗ್ಗೆ ನಾವು ನಮ್ಮ ಚರ್ಚೆಯನ್ನು ಪ್ರಾರಂಭಿಸುತ್ತೇವೆ. ಅದು ಯಾರೆಂದು ನೀವು ಊಹಿಸಬಲ್ಲಿರಾ?  … Read more