ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ –ನಂಜೀಯರ್
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಪರಾಶರ ಭಟ್ಟರ್ ಪರಾಶರ , ವ್ಯಾಸ ವೇದವಲ್ಲಿ ಮತ್ತು ಅತ್ತುಳಾಯ್ ಅವರೊಂದಿಗೆ ಆಂಡಾಳ್ ಅಜ್ಜಿ ಅವರ ಮನೆಗೆ ಪ್ರವೇಶಿಸಿಸುತ್ತಾರೆ ಅಜ್ಜಿ: ಬನ್ನಿ ಮಕ್ಕಳೇ. ಇವತ್ತು ಪರಾಶರ ಭಟ್ಟರ ಶಿಷ್ಯರಾದ ನಮ್ಮ ಮುಂದಿನ ಆಚಾರ್ಯರಾದ ನಂಜೀಯರ್ ಬಗ್ಗೆ ಮಾತನಾಡೋಣ . ನಿಮಗೆ ಹಿಂದಿನ ಬಾರಿ ನಾನು ಹೇಳಿದಂತೆ, ಶ್ರೀ ಮಾಧವರ್ ಎಂದು ಜನಿಸಿದವರನ್ನು ರಾಮಾನುಜರ್ ದಿವ್ಯ ಆಜ್ಞೆಯಂತೆ ಪರಾಶರ ಭಟ್ಟರ್ ನಂಜೀಯರ್ … Read more