ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುವಾಯ್ಮೊಳಿ ಪಿಳ್ಳೈ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ವೇದಾಂತಾಚಾರ್ಯರ್ ಮಕ್ಕಳು ಪಿಳ್ಳೈ ಲೋಕಾಚಾರ್ಯರ  ಶಿಷ್ಯರ ಬಗ್ಗೆ ಕೇಳಲು ಬಂದಾಗ ಆಂಡಾಳ್ ಅಜ್ಜಿ ಅವರ ಅಡುಗೆ ಮನೆಯ ಕೆಲಸದಲ್ಲಿ ನಿರತವಾಗಿದ್ದರು . ಆಂಡಾಳಜ್ಜಿ ಮಕ್ಕಳನ್ನು ಸಂತೋಷದಿಂದ ಸ್ವಾಗತಿಸಿದರು. ಅವರ ಶ್ರೀ ರಂಗನಾಥನ ಪ್ರಸಾದವನ್ನು ಅವರಿಗೆ ಹಂಚಲು ಕಾಯುತ್ತಿದ್ದರು. ಅಜ್ಜಿ : ಬನ್ನಿ ಮಕ್ಕಳೇ. ಇದೋ ಈ ಪೆರುಮಾಳ್  ಪ್ರಸಾದವನ್ನು  ಸ್ವೀಕರಿಸಿ. ಹಿಂದಿನ ಚರ್ಚೆ ಎಲ್ಲರಿಗೂ ನೆನಪಿದೆ ಎಂದು ಭಾವಿಸುತ್ತೇನೆ. ವ್ಯಾಸ … Read more