ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಪ್ಪಾನಾಳ್ವಾರ್
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತೊಂಡರಡಿಪ್ಪೊಡಿ ಆಳ್ವಾರ್ ಆಂಡಾಳಜ್ಜಿ ವೈಕುಂಠ ಏಕಾದಶಿ ಅಂದು ಜಾಗರಣೆ ಮಾಡಲು ಯೋಜಿಸಿದ್ದಾರೆ, ಪರಾಶರ ಮತ್ತು ವ್ಯಾಸ ಕೂಡ ಆ ದಿನ ಜಾಗರಣೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಆಂಡಾಳಜ್ಜಿ : ಈ ಶುಭ ದಿನದಂದು , ಜಾಗರಣೆ ಮಾಡುವುದು ಅಷ್ಟೇ ಅಲ್ಲ . ನಾವು ಪೆರುಮಾಳ ಬಗ್ಗೆ ಮಾತನಾಡುತ್ತಾ, ಕೈಂಕರ್ಯದಲ್ಲಿ ತೊಡಗಬೇಕು . ಪರಾಶರ : ಅಜ್ಜಿ, ನಾವು ಜಾಗರಣೆ … Read more