ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಅಷ್ಟ ದಿಗ್ಗಜರು ಮತ್ತು ಇತರರು
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ಅಳಗಿಯ ಮಣವಾಳ ಮಾಮುನಿಗಳ್ ಅಜ್ಜಿ : ಸ್ವಾಗತ ಮಕ್ಕಳೆ, ನಮ್ಮ ಹಿಂದಿನ ಸಂಭಾಷಣೆ ನಿಮಗೆಲ್ಲ ನೆನೆಪಿದೆ ಎಂದು ಭಾವಿಸುತ್ತೇನೆ ಮಕ್ಕಳು : ಹೌದು ಅಜ್ಜಿ, ಇಂದು ನಾವು ಆಷ್ಟ ದಿಗ್ಗಜರ ಬಗ್ಗೆ ಕೇಳಲು ಬಂದಿದ್ದೇವೆ. ಅಜ್ಜಿ : ಸರಿ. ಪರಾಶರ: ಅಜ್ಜಿ, ಅಷ್ಟ ದಿಗ್ಗಜರು ಅಂದರೆ 8 ಶಿಷ್ಯರು ಅಲ್ಲವೇ? ಅಜ್ಜಿ : ಪರಾಶರ, ನೀನು ಹೇಳಿದ್ದು ಸರಿ. ಅಷ್ಟ … Read more