ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಂಪಿಳ್ಳೈ ಶಿಷ್ಯರು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ನಂಪಿಳ್ಳೈ ವೇದವಲ್ಲಿ ಮತ್ತು ಅತ್ತುಳಾಯ ಜೊತೆ ಪರಾಶರ ಮತ್ತು ವ್ಯಾಸ ಆಂಡಾಳ್ ಅಜ್ಜಿಯ ಮನೆಗೆ ಬಂದಾಗ ಅವರು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಕ್ಕಳು ಮಾತನಾಡುವುದನ್ನು ಕೇಳಿ ಅಜ್ಜಿಯು ಅವರನ್ನು ಸ್ವಾಗತಿಸಲು ನಡುಮನೆಗೆ ಬರುತ್ತಾರೆ. ಅಜ್ಜಿ : ಬನ್ನಿ ಮಕ್ಕಳೇ. ನಿಮ್ಮ ಕೈ ಕಾಲು ತೊಳೆದುಕೊಳ್ಳಿ. ದೇವಾಲಯದ ಈ ಪ್ರಸಾದವನ್ನೂ ತೆಗೆದುಕೊಳ್ಳಿರಿ. ಹಿಂದಿನ ಬಾರಿ, ನಾವು ನಮ್ಮ ಆಚಾರ್ಯನ್ ನಂಪಿಳ್ಳೈ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಂಪಿಳ್ಳೈ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ‌ ‌ಸರಣಿ‌ ನಂಜೀಯರ್ ಪರಾಶರ ಮತ್ತು  ವ್ಯಾಸ ವೇದವಲ್ಲಿ  ಮತ್ತು ಅತ್ತುಳಾಯ್  ಜೊತೆ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಅಜ್ಜಿ: ಬನ್ನಿ ಮಕ್ಕಳೇ. ಇವತ್ತು ನಂಜೀಯರ್ ಅವರ ಶಿಷ್ಯರಾದ ನಮ್ಮ ಮುಂದಿನ ಆಚಾರ್ಯನ್ ನಂಪಿಳ್ಳೈ ಬಗ್ಗೆ ಮತನಾಡೋಣ . ನಾನು ಈ ಮುಂದೆ ಹೇಳಿದಂತೆ , ನಂಬೂರಿನಲ್ಲಿ ವರದರಾಜನಂತೆ ಜನಿಸಿದ ನಂಪಿಳ್ಳೈ ತಮಿಳು ಮತ್ತು ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಪಂಡಿತರಾಗಿದ್ದರು. ನಂಜೀಯರ್ ಅವರು 9000 … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ –ನಂಜೀಯರ್

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ‌ ‌ಸರಣಿ‌ ಪರಾಶರ ಭಟ್ಟರ್ ಪರಾಶರ , ವ್ಯಾಸ ವೇದವಲ್ಲಿ ಮತ್ತು ಅತ್ತುಳಾಯ್  ಅವರೊಂದಿಗೆ ಆಂಡಾಳ್  ಅಜ್ಜಿ ಅವರ ಮನೆಗೆ ಪ್ರವೇಶಿಸಿಸುತ್ತಾರೆ ಅಜ್ಜಿ: ಬನ್ನಿ ಮಕ್ಕಳೇ. ಇವತ್ತು ಪರಾಶರ ಭಟ್ಟರ ಶಿಷ್ಯರಾದ ನಮ್ಮ ಮುಂದಿನ ಆಚಾರ್ಯರಾದ ನಂಜೀಯರ್ ಬಗ್ಗೆ ಮಾತನಾಡೋಣ . ನಿಮಗೆ ಹಿಂದಿನ ಬಾರಿ ನಾನು ಹೇಳಿದಂತೆ, ಶ್ರೀ ಮಾಧವರ್ ಎಂದು ಜನಿಸಿದವರನ್ನು ರಾಮಾನುಜರ್ ದಿವ್ಯ ಆಜ್ಞೆಯಂತೆ ಪರಾಶರ ಭಟ್ಟರ್  ನಂಜೀಯರ್ … Read more