ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ರಾಮಾನುಜರ್ – ಭಾಗ 2
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ರಾಮಾನುಜರ್ – ಭಾಗ 1 ಪರಾಶರ, ವ್ಯಾಸ, ವೇದವಲ್ಲಿ ಮತ್ತು ಅತ್ತುೞಾಯ್ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಪರಾಶರ: ಅಜ್ಜಿ , ನಿನ್ನೆ ನೀವು ರಾಮಾನುಜರ್ ಅವರ ಜೀವನದ ಬಗ್ಗೆ ಮತ್ತು ಅವರ ಎಲ್ಲಾ ಶಿಷ್ಯರ ಜೀವನದ ಬಗ್ಗೆ ನಮಗೆ ತಿಳಿಸುತ್ತೀರಿ ಎಂದು ಹೇಳಿದ್ದೀರಿ. ಅಜ್ಜಿ: ಅವರ ಶಿಷ್ಯರ ಬಗ್ಗೆ ಹೇಳುವ ಮೊದಲು , ನಾವು ರಾಮ್ಅನುಜರ್ ಅವರ ಒಂದು ವಿಶೇಷ ವಿಶೇಷ ಅಂಶವನ್ನೂ ತಿಳಿದುಕೊಳ್ಳಬೇಕು. ಅಂದರೆ, ಅವರ … Read more