ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಂಪಿಳ್ಳೈ
ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ ಪೂರ್ಣ ಸರಣಿ ನಂಜೀಯರ್ ಪರಾಶರ ಮತ್ತು ವ್ಯಾಸ ವೇದವಲ್ಲಿ ಮತ್ತು ಅತ್ತುಳಾಯ್ ಜೊತೆ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಅಜ್ಜಿ: ಬನ್ನಿ ಮಕ್ಕಳೇ. ಇವತ್ತು ನಂಜೀಯರ್ ಅವರ ಶಿಷ್ಯರಾದ ನಮ್ಮ ಮುಂದಿನ ಆಚಾರ್ಯನ್ ನಂಪಿಳ್ಳೈ ಬಗ್ಗೆ ಮತನಾಡೋಣ . ನಾನು ಈ ಮುಂದೆ ಹೇಳಿದಂತೆ , ನಂಬೂರಿನಲ್ಲಿ ವರದರಾಜನಂತೆ ಜನಿಸಿದ ನಂಪಿಳ್ಳೈ ತಮಿಳು ಮತ್ತು ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಪಂಡಿತರಾಗಿದ್ದರು. ನಂಜೀಯರ್ ಅವರು 9000 … Read more