ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಂಡಾಳ್
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಪೆರಿಯಾಳ್ವಾರ್ ಆಂಡಾಳಜ್ಜಿ ಬೆಳಿಗ್ಗೆ ಹಾಲು ಮಾರುವವನ ಹತ್ತಿರ ಹಾಲು ಖರೀದಿಸಿ ಮನೆಯೊಳಗೆ ತರುತ್ತಾರೆ. ಹಾಲು ಬಿಸಿ ಮಾಡಿ ವ್ಯಾಸ ಮತ್ತು ಪರಾಶರರಿಗೆ ಕೊಡುತ್ತಾರೆ. ವ್ಯಾಸ ಮತ್ತು ಪರಾಶರ ಹಾಲು ಕುಡಿಯುತ್ತಾರೆ . ಪರಾಶರ : ಅಜ್ಜಿ, ಆವತ್ತು ಆಂಡಾಳ ಬಗ್ಗೆ ನಂತರ ಹೇಳುತ್ತೇನೆ ಅಂದಿರಿ . ಈವಾಗ ಹೇಳುತ್ತೀರಾ ? ಆಂಡಾಳಜ್ಜಿ : ಓಹ್ ಹೌದು , ನೆನಪಿದೆ. ಸರಿ … Read more