ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಳಿಶೈ ಆಳ್ವಾರ್ ಆಂಡಾಳಜ್ಜಿ ವ್ಯಾಸ ಮತ್ತು ಪರಾಶರರಿಗೆ ಆಳ್ವಾರುಗಳ ಜೀವನ ಚರಿತ್ರೆ ಹೇಳುತ್ತಿದ್ದರು . ವ್ಯಾಸ : ಅಜ್ಜಿ ನಾವು ಈಗ ಮುದಲಾಳ್ವಾರ್ಗಳ್ ಮತ್ತು ತಿರುಮಳಿಶೈ ಆಳ್ವಾರ್ ಬಗ್ಗೆ ಕೇಳಿದ್ದೇವೆ. ಮುಂದಿನದು ಯಾರು ಅಜ್ಜಿ ? ಆಂಡಾಳಜ್ಜಿ : ನಾನು ನಿಮಗೆ ನಮ್ಮಾಳ್ವಾರ್ , ಆಳ್ವಾರುಗಳಿಗೆಲ್ಲ ನಾಯಕರಾದವರು, ಅವರ ಬಗ್ಗೆ ಹೇಳುತ್ತೇನೆ ? ಮತ್ತು ಅವರ ಪ್ರಿಯ ಶಿಷ್ಯರಾದ ಮಧುರಕವಿ … Read more