ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್ ಶಿಷ್ಯರು ಭಾಗ 2
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಆಳವಂದಾರ್ ಶಿಷ್ಯರು ಭಾಗ 1 ತಿರುಕ್ಕೋಷ್ಟಿಯೂರ್ ನಂಬಿ, ತಿರುಕ್ಕಚ್ಚಿ ನಂಬಿ ಮತ್ತು ಮಾಱನೇರಿ ನಂಬಿ ಪರಾಶರ ಮತ್ತು ವ್ಯಾಸ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಅವರು ಅವರ ಸ್ನೇಹಿತರಾದ ವೇದವಲ್ಲಿ,ಅತ್ತುೞಾಯ್ ಮತ್ತು ಶ್ರೀವತ್ಸಾಂಗನ್ ಜೊತೆಗೆ ಬರುತ್ತಾರೆ. ಅಜ್ಜಿ: ಬನ್ನಿ ಮಕ್ಕಳೇ. ವ್ಯಾಸ, ನಿನ್ನೆ ನಾನು ಹೇಳಿದಂತೆ ನೀನು ನಿನ್ನ ಸ್ನೇಹಿತರನ್ನೆಲ್ಲ ಕರೆದುಕೊಂಡು ಬಂದಿರುವೆ. ವ್ಯಾಸ: ಹೌದು ಅಜ್ಜಿ , ಪರಾಶರ ಮತ್ತು … Read more