ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಳಿಶೈ ಆಳ್ವಾರ್
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಮುದಲಾಳ್ವಾರುಗಳು ಭಾಗ – 2 ಆಂಡಾಳಜ್ಜಿ ಪರಾಶರ ಮತ್ತು ವ್ಯಾಸರನ್ನು ಕರೆದುಕೊಂಡು ತಿರುವೆಳ್ಳರೈ ದೇವಾಲಯಕ್ಕೆ ಹೋಗುತ್ತಾರೆ. ಅವರು ಶ್ರೀರಂಗಂ ರಾಜ ಗೋಪುರದ ಬಳಿ ಬಸ್ ಹತ್ತುತ್ತಾರೆ. ಪರಾಶರ : ಅಜ್ಜಿ , ನಾವು ಈ ಬಸ್‍ನಲ್ಲಿ ಇರುವಾಗ ನಾಲ್ಕನೆಯ ಆಳ್ವಾರ್ ಬಗ್ಗೆ ಹೇಳುತ್ತೀರಾ? ಆಂಡಾಳಜ್ಜಿ : ಸರಿ ಪರಾಶರ .ಪ್ರಯಾಣಿಸುವಾಗ ಆಳ್ವಾರ್ಗಳ ಬಗ್ಗೆ ತಿಳಿಯಲು ಇಚ್ಛಿಸುವೆ ಎಂದು ಸಂತೋಷವಾಗಿದೆ. ಪರಾಶರ … Read more