ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಸರಳ ಆರಂಭಿಗಾರ ಕೈಪಿಡಿ

ಆಂಡಾಳ್ ಅಜ್ಜಿ ಶ್ರೀವೈಷ್ಣವ ಸಂಪ್ರದಾಯದ ಮೂಲಭೂತ ವಿಷಯಗಳು ( ಮತ್ತು ವಸ್ತು ಸ್ಥಿತಿಗಳು) ಅರಿವ ಕಾತುರವಿದ್ದ ಅವರ ಮೊಮ್ಮಕ್ಕಳಾದ ಪರಾಶರ ಮತ್ತು ವ್ಯಾಸರಿಗೆ ಬೋಧಿಸುತ್ತಾರೆ.  ವ್ಯಾಸ ಮತ್ತು ಪರಾಶರ ಇಬ್ಬರು ಚೂಟಿಯಾದ ಮಕ್ಕಳು, ಅವರು ಬಹಳಷ್ಟು ಪ್ರಶ್ನಿಸಲು ಇಷ್ಟಪಡುತ್ತಾರೆ ಮತ್ತು ಆಂಡಾಳ್ ಅಜ್ಜಿ ಅವರಿಗಿಂತ ಚುರುಕಾಗಿದ್ದಾರೆ ಮತ್ತು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಲು ಇಷ್ಟಪಡುತ್ತಾರೆ. ಯಾರೊಬ್ಬರ ನಡವಳಿಕೆಯಲ್ಲಿ ಯಾವುದೇ ಪ್ರಶ್ನೆಗಳು / ಅನುಮಾನಗಳು ಇದ್ದಾಗ, ಅವನು / ಅವಳು ಕುಟುಂಬದ ಹಿರಿಯ ಮಹಿಳೆಯನ್ನು ವಿಚಾರಿಸಬೇಕು ಎಂದು ಹೇಳಲಾಗುತ್ತದೆ.

ನಮ್ಮ ಶ್ರೀವೈಷ್ಣವ ಅಮ್ಮಂಗಾರುಗಳು (ನಿರ್ದಿಷ್ಟವಾಗಿ ಅಜ್ಜಿಯರು) ಸಾಂಪ್ರದಾಯಿಕವಾಗಿ ಬುದ್ಧಿವಂತಿಕೆಯಿಂದ ತುಂಬಿದ್ದರು ಮತ್ತು ಉತ್ತಮ ಕಥೆ ಹೇಳುವವರಾಗಿದ್ದರು. ಶ್ರೀ ರಾಮಾಯಾಣಮ್, ಮಹಾಭಾರತಮ್ ಮತ್ತು ಆೞ್ವಾರ್ ಮತ್ತು ಆಚಾರ್ಯರ ಜೀವನದಿಂದ ಅವರು ಘಟನೆಗಳನ್ನು ಸುಂದರವಾಗಿ ವಿವರಿಸುತ್ತಿದ್ದರು . ಅದ್ಭುತವಾದ ಕೆಲಸಗಳಲ್ಲಿ ಸಲೀಸಾಗಿ ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕಾಗಿ ಮಕ್ಕಳೂ ಸಹ ತಮ್ಮ ಅಜ್ಜಿಯೊಂದಿಗೆ ಬಹಳವಾಗಿ ಹಚ್ಚಿಕೊಂಡಿದ್ದರು. ಈ ಲೇಖನಗಳ ಸರಣಿಯನ್ನು ನೀವು ಆನಂದಿಸುವಿರಿ ಮತ್ತು ಅವರಿಂದಲೂ ಕಲಿಯುವಿರಿ ಎಂದು ನಾವು ಭಾವಿಸುತ್ತೇವೆ.

ಮುಕ್ತಾಯ ನುಡಿ : ಈ ಸರಣಿಯನ್ನು ನೀವು ಆನಂದಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ಈ ಸರಣಿಯ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮ ಈಮೇಲ್ ವಿಳಾಸ – koyil.org@gmail.com ಮೂಲಕ ನಮಗೆ ಹಂಚಿಕೊಳ್ಳಿ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/beginners-guide/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Reply

Your email address will not be published. Required fields are marked *